ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಹುಡುಗರ ‘ಪಲ್ಲಟ’

ಗ್ರಾಮಭಾರತದ ಚಿತ್ರಣ ಹಿಂದಿನಂತಿಲ್ಲ. ಜಾಗತೀಕರಣದ ಸುಳಿಗಾಳಿಗೆ ಸಿಲುಕಿ ಹಳ್ಳಿಗಳ ಜೀವನ ಸ್ಥಿತಿ ಹೊಸಗಾಳಿಗೆ ಮೈಒಗ್ಗಿಕೊಳ್ಳಬೇಕಾಗಿದೆ. ಗ್ರಾಮೀಣ ಭಾರತ ಮತ್ತು ಜನರ ಜೀವನದ ಕುರಿತು ರಘು.ಎಸ್.ಪಿ ನಿರ್ದೇಶನದ ಚಿತ್ರ ‘ಪಲ್ಲಟ’ ಆಗಸ್ಟ್ 21 ನೇ ಭಾನುವಾರ ಸಂಜೆ 4:05 ಕ್ಕೆ  ವಿಶೇಷ ಪ್ರದರ್ಶನವಿದೆ.

Pallat Invitation

 

‍ಲೇಖಕರು admin

20 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading