ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ



ಭಿಕ್ಷುಕರು ಸತ್ತಿದ್ದಾರೆ-
ಪಿ ಸಾಯಿನಾಥ್ ಗೆರೆಕೊರೆದಂತೆ ಎರಡು ರೀತಿಯ ಸುದ್ದಿಗಳನ್ನು ಗುರುತಿಸುತ್ತಾರೆ. ಅದೇ ‘ಸನ್ ಶೈನ್ ಸ್ಟೋರೀಸ್’ ಮತ್ತು ‘ಸಾಬಿಂಗ್ ಸ್ಟೋರೀಸ್’. ಅರ್ಥ ಸಿಂಪಲ್- ‘ಥಳ ಥಳ ಹೊಳೆಯುವ ಸುದ್ದಿಗಳು’ ಇನ್ನೊಂದು ‘ಅಳುಬುರುಕ ಸುದ್ದಿಗಳು’. ಈ ಎರಡರಲ್ಲಿ ಮಾಧ್ಯಮ ಎದ್ದು ಬಿದ್ದು ಸುದ್ದಿ ಮಾಡುವುದು ಥಳ ಥಳ ಸುದ್ದಿಗಳ ಬಗ್ಗೆ. ಉಳಿದಂತೆ ‘ದಿನಾ ಸಾಯೋನಿಗೆ ಅಳೋರು ಯಾರು?’ ಅನ್ನುವಂತೆ ಅಳುಬುರುಕ ಸುದ್ದಿಗಳನ್ನು ಹಾಕಿ ಅಳಿಸೋರು ಯಾರು ಅನ್ನೋ ನಿಲುವಿಗೆ ಮಾಧ್ಯಮ ಬಂದು ತಲುಪಿಬಿಟ್ಟಿದೆ.
ಪೂರ್ಣ ಓದಿಗೆ ಮೀಡಿಯಾ ಮೈಂಡ್

‍ಲೇಖಕರು avadhi

23 August, 2010

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading