ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

gn nov21
ಝಗಮಗಿಸುವ ಬೆಳಕು. ಹೈ ಸೊಸೈಟಿಯ ನೂರೆಂಟು ಪ್ರತಿಷ್ಠಿತರು ರಾಂಪ್ ಸಜ್ಜಾಗಿದೆ. ಇನ್ನೇನು ಹೊಸ ಫ್ಯಾಶನ್ ಲೋಕವನ್ನೇ ಅನಾವರಣ ಮಾಡುವ ಲಲನೆಯರು ನಿಮ್ಮ ಮುಂದೆ ಕ್ಯಾಟ್ ವಾಕ್ ಮಾಡಲಿದ್ದಾರೆ. ಅದೋ ಬಂದೇಬಿಟ್ಟರು. ಹೊಸ ವಿನ್ಯಾಸವನ್ನು ಅನಾವರಣ ಮಾಡುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ಅವರೇ – ದಿ ಹಿಂದೂ, ಹಿಂದುಸ್ತಾನ್ ಟೈಮ್ಸ್, ಡೆಕ್ಕನ್ ಹೆರಾಲ್ಡ್, ಸಕಾಳ್ ಟೈಮ್ಸ್…
ಒಂದೇ ಏಟಿಗೆ ಫ್ಯಾಶನ್ ಲೋಕವನ್ನೇ ಬದಲು ಮಾಡಿಬಿಡಬಲ್ಲ ಸಂದೀಪ್ ಖೋಲ್ಸಾ, ರಿತು ಭೇರಿ, ತರುಣ್ ತಹಿಲಾನಿ, ರೋಹಿತ್ ಬಾಲ್ ಎಲ್ಲರೂ ನಿಬ್ಬೆರಗಾಗಿ ಬಿಡಬೇಕು ಹಾಗೆ ಈ ಎಲ್ಲಾ ಪತ್ರಿಕೆಗಳೂ ಹೆಜ್ಜೆ ಹಾಕುತ್ತಿವೆ. ಹಿನ್ನೆಲೆಯಲ್ಲಿ ಜಾಕಿ ದೊಡ್ಡ ದನಿಯಲ್ಲಿ ಅನೌನ್ಸ್ ಮಾಡುತ್ತಿದ್ದಾನೆ- ನೌ ವಿ ಪ್ರೆಸೆಂಟ್ ದಿ ಗ್ರೇಟ್ ಡಿಸೈನರ್ಸ್ ಮಾರಿಯೋ ಗಾರ್ಸಿಯಾ, ಪಾಮರ್ ವ್ಯಾಟ್ಸನ್..  125 ವರ್ಷದ ಹಿಂದೂ, 85 ವರ್ಷದ ಹಿಂದುಸ್ತಾನ್ ಟೈಮ್ಸ್, 50 ದಾಟಿದ ಡೆಕ್ಕನ್ ಹೆರಾಲ್ಡ್..
ಪೂರ್ಣ ಓದಿಗೆ: ಮೀಡಿಯಾ ಮಿರ್ಚಿ

‍ಲೇಖಕರು avadhi

16 November, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading