ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

ಷೇಕ್ಸ್ಪಿಯರ್ ಮತ್ತು ನಾನು ಒಂದಲ್ಲಾ  ಒಂದು ತಕರಾರು ಜಾರಿಯಲ್ಲಿಟ್ಟಿದ್ದೇವೆ.  ‘ಜಗವೇ ನಾಟಕ ರಂಗ’ ಅಂದ  ಷೇಕ್ಸ್ ಪಿಯರ್. ನನ್ನ ತಕರಾರೇನಿಲ್ಲ. ‘What is in a name ’ ಅಂದ ಷೇಕ್ಸ್ ಪಿಯರ್ . ಉಹುಂ ಅದರ ಬಗ್ಗೆಯೂ  ನನ್ನ ತಕರಾರಿಲ್ಲ.

ಆದರೆ ತಕರಾರಿದೆ- ನೆಮ್ಮದಿಯಾಗಿದ್ದ ಸುಂದರ ಬದುಕಿಗೆ ನಾಂದಿ ಹಾಡಿದ್ದ ಒಧೆಲೋ –ಡೆಸ್ಡಮೋನಾರ ಮಧ್ಯೆ ಸಂಶಯದ ಸುಳಿ ಎಬ್ಬಿಸಿದ ಕರವಸ್ತ್ರವನ್ನು ಬೀಳಿಸಿದ್ದಕ್ಕಾಗಿ, ನಿಷ್ಠೆಯಿಂದ ರಾಜನಿಗೆ ಯುದ್ಧ ಗೆದ್ದು ಕೊಡುತ್ತಿದ್ದ  ಮಾಕ್ ಬೆತ್ ನಿಗೆ ಹುಡುಕೀ ಹುಡುಕೀ  ತೀರದ ಮಹತ್ವಾಕಾಂಕ್ಷೆಯ ಲೇಡಿ ಮ್ಯಾಕ್ ಬೆತ್ ಳನ್ನು ಗಂಟುಹಾಕಿದಕ್ಕೆ, ಊಟ ಮಾಡುತ್ತಿದ್ದವರ ಮಧ್ಯೆ  ಆಗಾಗ  ಎದ್ದು ನಿಲ್ಲುವ  ಪ್ರೇತವನ್ನು ಸೃಷ್ಟಿಸಿದ್ದಕ್ಕೆ,  ಇರಲೇ, ಇಲ್ಲದೇ ಇರಲೇ ಎಂದು  ತೀರ್ಮಾನ ಮಾಡಲೂ ಆಗದೆ ಹ್ಯಾಮ್ಲೆಟ್ ನನ್ನು ನರಳುವಂತೆ  ಮಾಡಿದ್ದಕ್ಕೆ,  ಮಾಡಲು ಬೇರೆ ಕೆಲಸವಿಲ್ಲ ಎಂದು  ಕುದರೆ ಏರಿ ಕಾಡಲ್ಲಿ  ದಿಕ್ಕು ತಪ್ಪಿದ್ದ ಮ್ಯಾಕ್ ಬೆತ್ ನಿಗೆ ನಾಳೆ ಏನಾಗುತ್ತದೆ  ಎಂದು ತಿಳಿಸುವ ಜಕ್ಕಿಣಿಯರನ್ನು ಭೇಟಿ ಮಾಡಿಸಿದ್ದಕ್ಕೆ, ಇದೆಲ್ಲಕ್ಕಿಂತ ಮಿಗಿಲಾಗಿ  ನಮ್ಮ ಬದುಕಿನೊಳಗೇ ನುಗ್ಗಿ ನಮ್ಮ ಕತೆಗಳನ್ನೇ  ಎಗರಿಸಿ ನಾಟಕ, ಕವಿತೆ ಬರೆದದ್ದಕ್ಕಾಗಿ…

ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

26 April, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading