ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರು ಮಾತೇ ಇಲ್ಲ, ಇವರು ಅವರೇ..

ಖಂಡಿತಾ ನಾವೂ ಅಂತೆಯೇ ವಸುಧೇಂದ್ರ ಇಬ್ಬರೂ ಬೆರಗಾಗಿದ್ದೇವೆ. ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಎಂದ ಲೇಖಕನನ್ನು ಓದುಗರು ಅಪ್ಪಿಕೊಂಡಿರುವ ರೀತಿಗೆ.
ಒಂದಿಬ್ಬರು ಇವರು ಅಮೀರ್ ಖಾನ್, ಶತಾವಧಾನಿ ಗಣೇಶ್ ಅಂತ ತಮಾಷೆ ಮಾಡಿರುವುದು ಬಿಟ್ಟರೆ ಉಳಿದಂತೆ ಎಲ್ಲ್ಲರಿಗೂ ಗೊತ್ತು- ಇವರು ವಸುಧೇಂದ್ರ ಅವರೇ ಹೌದು ಅಂತ. ಜೈ ಹೋ!

‍ಲೇಖಕರು avadhi

26 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

23 Comments

  1. nagaraj vastarey

    it has 2 be vasudhendra, glasses and that conspicuous mole!! its an easy guess!!

    • Guruprasad

      Vasu, Somebody confused you for Aamir Khan. That’s cool.
      Guru

      • shreenidhids

        vasudhendra andre namagista!

  2. ವೀರೇಶ್

    ಮತ್ತ್ಯಾರು ? ನಮ್ಮ ವಸುದೇಂದ್ರ ಸರ್

  3. rajagopal

    vasudendra

  4. b s

    i guess its vasudhendra

  5. goutam hegde

    ‘nannamma andre nangishta’ ennuva nammellara mechchina kathegara vasudhendra sir ivaru:)

  6. bharath raj

    namma mechchina vasudendra…….

  7. Gargas Manjappa

    ameer khan

  8. Uday Itagi

    Vasudhendra

  9. jayalakshmi

    Vasudhendra,100%

  10. srujan

    vasoooo

  11. pallava venkatesh

    chandada vasudhendra

  12. Siri

    ‘Soft eyes’, none other than Vasudhendra

  13. ಶಾಂತಲಾ ಭಂಡಿ

    ಹ್ಞಾ… ಕರೆಕ್ಟ್. ಇವ್ರು ವಸುಧೇಂದ್ರ.

  14. ವಿಜಯರಾಜ್ ಕನ್ನಂತ

    Vasudhendra allandre innyaru.. 100% avre

  15. RJ

    ಜೀವಂತ ಕತೆಗಳನ್ನು ಹೇಳುವ ವಸುಧೇಂದ್ರ ಇವರು..

  16. hema

    vasudendra

  17. PRANAVA

    SHATAVDHANI DR R GANESH

  18. ಸಂದೀಪ ನಾಯಕ

    ಇವರು ಕಥೆಗಾರ ವಸುಧೇಂದ್ರ ಎಸ್.
    ಅನುಮಾನವೇ ಇಲ್ಲ!

  19. d.s.ramaswamy

    S it is none other than Vasudhendra!

  20. Vishwa

    Yes. he his Vashudendra. I had read 3 books of him and he his very good writer. I am also from Bellary region and his short stories touches my heart.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading