ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017
ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ
ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ಕಾವ್ಯ ಮನೆ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು ಕಥೆಗಳು ಬಂದಿದ್ದವು, ಅಂತಿಮವಾಗಿ ಬಾಳಾಸಾಹೇಬ ಲೋಕಾಪುರವರು ಆಯ್ಕೆ ಮಾಡಿ ಫಲಿತಾಂಶ ನೀಡಿದ್ದಾರೆ.
ಮೊದಲನೆ ಬಹುಮಾನ :-
ಪೀನಟ್ ಮಸಾಲಾ (ಕಥೆ) – ಹೇಮಲತಾ.ಪಿ, ಬೆಂಗಳೂರು . 5000 ಸಾವಿರ ರೂಪಾಯಿ ಬಹುಮಾನ
ಎರಡನೇ ಬಹುಮಾನ :-
ಅತಿಜಮ್ಮಳ ಸ್ವರ್ಗ (ಕಥೆ) – ಇಸ್ಮತ್ ಫಜೀರ್, ಮಂಗಳೂರು . 3000 ಸಾವಿರ ರೂಪಾಯಿ ಬಹುಮಾನ
ಮೂರನೇ ಬಹುಮಾನ –
ಅಪ್ಪ ಬರಲಿಲ್ಲ ( ಕಥೆ) – ಪರಮೇಶ್ವರ ಕೆ ಎನ್, ಶಿವಮೊಗ್ಗ , 2000 ಸಾವಿರ ರೂಪಾಯಿ ಬಹುಮಾನ
ಈ ಸ್ಪರ್ಧೆಯಲ್ಲಿ ಎರಡು ಕಥೆಗಳಿಗೆ ಸಮಾಧಾನಕರ ಬಹುಮಾನ ಕೊಡಲಾಗಿದೆ
ಬಣ್ಣಗಳು ( ಕಥೆ) – ಪೂರ್ಣಿಮಾ ಸುರೇಶ, ಉಡುಪಿ
ಕುಲುಮೆ ( ಕಥೆ) – ಸುಧಾಕರ ದೇವಾಡಿಗ, ಕುಂದಾಪುರ.






Sir, can you please share the stories on avadhi
ಎಲ್ಲಾ ವಿಜೇತರಿಗೂ ಅಭಿನಂದನೆಗಳು..
ವಂದನೆಗಳು ಅವಧಿಗೆ. ಪ್ರೀಯ ಕಥೆಗಾರರಿಗೆ