ನಟರಾಜ್ ಹುಳಿಯಾರ್ ಅವರ ನೂತನ ಕಥಾ ಸಂಕಲನ ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಸಿದ್ಧಲಿಂಗಯ್ಯ, ಕಿ ರಂ ನಾಗರಾಜ್ ಫಾ. ಡ್ಯಾನಿಯಲ್ ಫರ್ನಾನ್ಡಿಸ್ ಅವರು ಭಾಗವಹಿಸಿದ್ದರು.
ನಟರಾಜ ಹೊನ್ನವಳ್ಳಿ ಹಾಗೂ ನಟರಾಜ ಹುಳಿಯಾರ್ ಅವರು ಕಥಾ ವಾಚನ ಮಾಡಿದರು.
ಚಿತ್ರಗಳು: ಮನೋಜ್












thank you very much for publishing the photos of my book release and I am grateful to AVADHI for this friendly gesture.