ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆ ‘ಊರು ಕೇರಿ’..

ಕಾಡಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿ ಸಿದ್ಧಲಿಂಗಯ್ಯ ಅವರ ಆತ್ಮಕಥೆ ಆಧಾರಿತ ನಾಟಕ `ಊರುಕೇರಿ’ ಯಲ್ಲಿ ನನ್ನದೊಂದು ಪುಟ್ಟ ಭಾಷಣ. ಹಳ್ಳಿ ಕಡೆ ಪೌರಾಣಿಕ ನಾಟಕ ಆಗಾಗ ನಡೆಯುವುದು ಮಾಮೂಲು. ಹಾಮೋ೯ನಿಯಂ ಮೇಷ್ಟ್ರು ಬಳಿ ನಾಟಕದಲ್ಲಿ ದೊಡ್ಡ ರೋಲ್ ಗಳನ್ನು ಪಡೆಯಲು ನಡೆಸುವ ಹಕೀಕತ್ತು ಎಲ್ಲವೂ ಮಜಾ ಕೊಡುವಂತದ್ದೆ. ಇರಲಿ. ಇಂತಹ ಪುಟ್ಟ ಪುಟ್ಟ ಗ್ರಾಮಗಳಲ್ಲೂ ಕೂಡ ಕನ್ನಡದ ಹೆಸರಾಂತ ಕವಿಗಳ, ಲೇಖಕರ ಪ್ರಯೋಗಾತ್ಮಕ ನಾಟಕಗಳು ಪ್ರದಶ೯ನವಾಗಿದ್ದು ವಿಶೇಷ. ಮಳೆಗಾಲದ ರಾತ್ರಿ ನಡೆದ ಈ ನಾಟಕಕ್ಕೆ ಭರಪೂತಿ೯ ಜನ.

-ಉಗಮ ಶ್ರೀನಿವಾಸ

‍ಲೇಖಕರು G

23 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading