ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದ ಮುಖ್ಯಸ್ಥೆ , ‘ಘಟಶ್ರಾದ್ಧ ‘ ‘ಸೂರ್ಯನ ಕುದುರೆ’ ಸೇರಿದಂತೆ ಹತ್ತು ಹಲವು ಕನ್ನಡದ ಮಹತ್ವದ ಕೃತಿಗಳನ್ನು ಜರ್ಮನಿಗೆ ಭಾಷಾಂತರಿಸಿರುವ ಪ್ರೊ ಬ್ರೂಕ್ನರ್ ಅವರು ಬೆಂಗಳೂರಿನಲ್ಲಿದ್ದರು.
ವಿವಿಧ ರಂಗಗಳ ಗಣ್ಯರು ಶ್ರೀನಿವಾಸ ಜಿ ಕಪ್ಪಣ್ಣ ಅವರ ಆತಿಥ್ಯದಲ್ಲಿ ಬ್ರೂಕ್ನರ್ ಜೊತೆ ವಿಚಾರ ವಿನಿಮಯ ನಡೆಸಿದರು.
ಅದರ ಫೋಟೋಗಳು ಬಿ ಎ ವಿವೇಕ ರೈ ಬ್ಲಾಗ್ ನಲ್ಲಿದೆ. ಭೇಟಿ ಕೊಡಿ

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments