ನಾಗೇಶ್ ಹೆಗಡೆ ಅವರ ಆರು ಪುಸ್ತಕಗಳ ಹಬ್ಬ ಇಂದು ಬೆಂಗಳೂರಿನಲ್ಲಿ ಜರುಗಿತು. ಅಂಕಿತ ಮತ್ತು ಭೂಮಿ ಬುಕ್ಸ್ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು.
ಚಿರಂಜೀವಿ ಸಿಂಗ್ ಹಾಗೂ ವಿಜಯ್ ಗೋರೆ ಮೊದಲ ಸಸಿ ಕಾಣಿಕೆ ಸ್ವೀಕರಿಸಿದರು. ಬಿ ಕೆ ಚಂದ್ರ ಶೇಖರ್, ಕೆ ವಿ ಅಕ್ಷರ, ನೇಮಿಚಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಉತ್ಸಾಹದ ನೋಟ ಓದು ಬಜಾರ್ ನಲ್ಲಿದೆ. ಭೇಟಿ ಕೊಡಿ-
ಚಿತ್ರ: ಡಿ ಸಿ ನಾಗೇಶ್
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಕಾರ್ಯಕ್ರಮಕ್ಕೆ ಬರ್ಲಿಕ್ಕೆ ಆಗಲಿಲ್ಲ.
ಬೇಸರ ಆಗ್ತಾ ಇದೆ…
ಚಂದದ ಫೋಟೊ ಹಾಕಿದ್ದಕ್ಕೆ ಧನ್ಯವಾದಗಳು… ಅವಧಿ….!
looks like wedding reception which in case we all missed
ananda