
ಪಲ್ಲವಿ ಅರುಣ್ ನಡೆಸಿಕೊಡಲಿರುವ ಮಹಾನ್ ಭಾವ ಉತ್ಸವಕ್ಕೆ ಇನ್ನೆರಡು ದಿನ ಬಾಕಿ.
28 ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಕವಿ ಜಿ ಎಸ್ ಎಸ್ ಅವರನ್ನು ಆಹ್ವಾನಿಸುತ್ತಿರುವ ಪಲ್ಲವಿ ಅರುಣ್.
ಚಿತ್ರ: ಗೌರಿ ದತ್ತು ಸಂಗ್ರಹದಿಂದ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಹಿರಿಯರನ್ನು ಕಾಣಲು ಹೋದಾಗ ಭಾರತೀಯ/ದೇಸೀಯ ಉಡುಗೆ ತೊಡುಗೆ ಉಟ್ಟರೆ ಚೆನ್ನಲ್ಲವೇ? ಜೀನ್ಸ್ ಹಾಕಿಕೊಂಡು ಹೋಗಬೇಕಾದ ಅನಿವಾರ್ಯತೆ ಏನಿತ್ತು?