1
ದೇವತೆಗಳಂತೆ ಅವರು ಮೃತ್ಯುಲೋಕದಿಂದ ಬರುತ್ತಾರೆ.
ರಾಕ್ಷಸರಾಗುತ್ತ ಹೊರಟುಹೋಗುತ್ತಾರೆ.
ಅರ್ಧ ದೇವತೆ ಅರ್ಧ ರಾಕ್ಷಸ ಇದು ಸ್ವರ್ಗದಲ್ಲಿನ ಕಾನೂನು ಹಾಗೂ ವ್ಯವಸ್ಥೆಗಳ ವಿಡಂಬನೆ.
ಮತ್ತೆ ಅವರು ಮೃತ್ಯ ಲೋಕಕ್ಕೆ ಲಾಯಕ್ಕಾಗುವುದಿಲ್ಲ.
2
ಸ್ವರ್ಗದಲ್ಲಿ ತುಪ್ಪದ ಬೆಟ್ಟಗಳಿದ್ದವು.
ಹಾಲಿನ ಕಾಡಿತ್ತು.
ಆನಂದದ ಬಿರುಗಾಳಿಯಿತ್ತು.
ನಾವು ಮರೆತು ಬಂದಿದ್ದೆವು ಉಗುರು ಹಾಗೂ ಸ್ವಪ್ನಗಳನ್ನು.
3
ನಾರಿಯರು ದೇವಿಯರಾಗಿದ್ದರು.
ಮನುಷ್ಯ ದೇವನಾಗಿದ್ದ,
ಸ್ವರ್ಗದಲ್ಲಿ ಮಕ್ಕಳಿರಲಿಲ್ಲ.
4
ನಿಧಾನ ನಿಧಾನವಾಗಿ ಮನುಷ್ಯ ವಾಸನೆ ಕೊನೆಯಾಗುತ್ತಾ ಬರುತ್ತದೆ ಸ್ವರ್ಗದಲ್ಲಿ.
ಸ್ವರ್ಗವು ಮತ್ತೊಂದು ಮೃತ್ಯುಲೋಕವಾಗುತ್ತಾ ಹೋಗುತ್ತದೆ.]]>
ನಿಧಾನ ನಿಧಾನವಾಗಿ ಮನುಷ್ಯ ವಾಸನೆ ಕೊನೆಯಾಗುತ್ತಾ ಬರುತ್ತದೆ ಸ್ವರ್ಗದಲ್ಲಿ.
ಸ್ವರ್ಗವು ಮತ್ತೊಂದು ಮೃತ್ಯುಲೋಕವಾಗುತ್ತಾ ಹೋಗುತ್ತದೆ.
it is ultimate truth …. nanage nimma bhavanegalu tumbaaa istavaadavu
ನಿಧಾನ ನಿಧಾನವಾಗಿ ಮನುಷ್ಯ ವಾಸನೆ ಕೊನೆಯಾಗುತ್ತಾ ಬರುತ್ತದೆ ಸ್ವರ್ಗದಲ್ಲಿ.
ಸ್ವರ್ಗವು ಮತ್ತೊಂದು ಮೃತ್ಯುಲೋಕವಾಗುತ್ತಾ ಹೋಗುತ್ತದೆ.
it is ultimate truth …. nanage nimma bhavanegalu tumbaaa istavaadavu