ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೈಡ್ ವಿಂಗ್ ನಲ್ಲಿ ನಾವಿರ್ತೀವಿ

love-drama
ಬೆಳ್ಗಿರೋದಕ್ಕೆ ಹಾಲು ಅಂತಾರೆ, ಕಪ್ಗಿರೋದಕ್ಕೆ ಕಾಡ್ಗೆ ಅಂತಾರೆ
ನಿಮ್ಮನ್ನೆಲ್ಲ ರಸಿಕರು ಅಂತಾರೆ…
ತಿರ್ಗಿ ತಿರ್ಗಿ ಹೇಳೋ ಬದ್ಲಿ, ಸುತ್ತಿ ಬಳ್ಸಿ ಕಾಡೋ ಬದ್ಲಿ
ನೇರ್ವಾಗೆ ಹೇಳ್ತೀನಿ ನೋಡಿ, ಆಮೇಲೆ ‘ನೀನ್ ಹೇಳ್ಲೇ ಇಲ್ಲ’ ಅನ್ಬೇಡಿ.
ಇವತ್ತು ಎಲ್ಲಾದಕ್ಕೂ ವೆಬ್ ಸೈಟ್ ಇದೆ, ದುನಿಯಾ ಪೂರ್ತಿ ವೆಬ್-ಬ್ಲಾಗ್ ನಲ್ಲಿದೆ
ನಮ್ದುಗೆ ನಿಮ್ದುಗೆ ಇಮೇಲ್ ಐಡಿ ಇದೆ
ನಾಟ್ಕಕ್ ಏನಿದೆ?
ಹೀಗಾಗೆ ನಾವ್ ನಾಟ್ಕಕ್ ಅಂತಾನೆ ಒಂದ್ ಬ್ಲಾಗ್ ಶುರುಮಾಡಿದೀವಿ
ಅದ್ರಲ್ ನಾಟ್ಕಕ್ ರಿಲೇಟೆಡ್ ಎಲ್ಲಾನೂ ಹಾಕ್ತಿವೀ
ಅದಕ್ಕಾಗೆ ನಿಮಗೂ ಹೇಳ್ತಾ ಇದಿವೀ
ಗಮನ ಇಟ್ ಕೇಳಿ…
www.sidewing.wordpress.com ಅಂತ ಬ್ಲಾಗ್ ನೇಮು
ಮೇಫ್ಲವರ್ ಮೀಡಿಯಾದ ಹೊಸ ಥೀಮು
ಈಗಾಗ್ಲೇ ಬಂದಿದೆ ಅದ್ರಲ್ಲಿ ತುಂಬ ಟೀಮು
ನಿಮ್ದೂ ಬರೋದ್ ಬೇಡ್ವ?
ಹಾಗಾದ್ರೆ ಈಗ್ಲೆ ಬ್ಲಾಗ್ ವಿಸಿಟ್ ಮಾಡಿ
ನಾಟ್ಕದ್ ಏನಿದ್ರೂ ನಮಗ್ ತಿಳ್ಸಿ
ನಾಟಕದಲ್ಲಿ ನೀವ್ ಇರ್ತೀರಾ
ಸೈಡ್ ವಿಂಗ್ ನಲ್ಲಿ ನಾವಿರ್ತೀವಿ
ಸೈಡ್ ವಿಂಗ್ ಟೀಮ್ ……..
www.sidewing.wordpress.com
sidewing.mmh@gmail.com
doo – 9449865392

‍ಲೇಖಕರು avadhi

11 January, 2009

2 Comments

  1. Sathyaudupi

    ನಾನು ಸತ್ಯ ಉಡುಪಿ. ರಂಗ ಕಲಾವಿದ(??!!)ಸದ್ಯ ಬೆಂಗಳುರಿನಲ್ಲಿ ಸರಕಾರಿ ದಾಸ್ಯ. ಪ್ರತಿ ಭಾನುವಾರ ರಂಗಶಂಕರಕ್ಕೆ ಅಧವಾ ಹತ್ತಿರ ಇರುವ ಹೆಚ್,ಎನ್ ಕಲಾಕ್ಷೇತ್ರಕ್ಕೆ ಹೋಗ್ತೀನಿ .ಇದುವರೆಗೆ ಮೂರ್ನಾಲಕ್ಉ ತುಳು ನಾಟಕಗಳನ್ನ ರಂಗರೂಪ, ಅನುವಾದ ಅಂತೆಲ್ಲಾ ಮಾಡಿದೀನಿ. ಹೊಸ ನಾಟಕ ಬೆಂಗಳುರಿನಲ್ಲಿತಯಾರಾದಕ್ಷಣ ನಂಗೆ ತಿಳಿಸಿ. sathyaudupi@gmail.com. ನಂದೇ ಇನ್ನೊಂದು ಬ್ಲಾಗ್ ನೋಡಿ naataki.wordpress.com

  2. ನಾಟಕಿ ಬೆಂಗಳೂರು

    ಅಂಬಾರಿ ಸಾಂಸ್ಕ್ರತಿಕ ಕಲಾ ವೇದಿಕೆ ಯವರ ‘ಮಾಯೆ ಅಂದ್ರೆ ಮಾಯೆ’ ನೋಡಿದೆ.
    ನಿರ್ದೇಶಕನೇ ಇನ್ನಷ್ಟು ಪಳಗಬೇಕು. ಸಂಯೋಜನೆ ಅದ್ಭತವಾಗಿದ್ದರೂ ನಟರನ್ನು ಬಳಸುಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ ಅಥವಾ ನಟರೇ ನಿರ್ದೇಶಕರನ್ನು ಅರ್ಥಮಾಡಿಕೊಂಡಿಲ್ಲ. ಿಡೀ ನಾಟಕದಲ್ಲಿ , ರಾಚಿ, ಗೌಡ ಮತ್ತು ಗಂಗ್ಯಾರನ್ನು ಬಿಟ್ಟರೆ ಮತ್ಯಾರೂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading