ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆಕಂಡ್ ಹ್ಯಾಂಡ್ ಬುಕ್ ಸ್ಟಾಲ್ ನಲ್ಲಿ…

guruprasad akriti
ಸೆಕಂಡ್ ಹ್ಯಾಂಡ್ ಬುಕ್ ಸ್ಟಾಲ್ ನಲ್ಲಿ ಜಾದೂ ಜರುಗುತ್ತೆ. ಅದು ಇನ್ನೊಮ್ಮೆ ಗೊತ್ತಾಗಿದೆ. ಪತ್ರಕರ್ತ, ಪ್ರಕಾಶಕ, ಪುಸ್ತಕ ಮಾರಾಟಗಾರ ಗುರುಪ್ರಸಾದ್ ಹೀಗೆ ಮೊನ್ನೆ ಮೊನ್ನೆ ಸೆಕಂಡ್ ಹ್ಯಾಂಡ್ ಮಳಿಗೆಗಳಿಗೆ ಇಣುಕುತ್ತಿದ್ದಾಗ ಈ ಪುಸ್ತಕ ಸಿಕ್ಕಿದೆ. ಯು ಆರ್ ಅನಂತಮೂರ್ತಿ ಅವರು ‘ಸುಮತಿ’ ಎನ್ನುವವರಿಗೆ ಪ್ರೀತಿಯಿಂದ ಸಹಿ ಮಾಡಿ ಗೌರವ ಪ್ರತಿ ಕೊಟ್ಟಿದ್ದಾರೆ
ಗುರುಪ್ರಸಾದ್ ಕೇಳ್ತಾರೆ- ಈ ‘ಸುಮತಿ’ ಅಂದರೆ ಯಾರು? ಸುಮತೀಂದ್ರ ನಾಡಿಗ್ ಅವರಾ ಅಂತ
ನಾವು ಕೇಳ್ತೀವಿ- ಅನಂತಮೂರ್ತಿ ಅವರು ಸಹಿ ಮಾಡಿ ಕೊಟ್ಟ ಪುಸ್ತಕವನ್ನೂ ಮಾರಿ ಹಾಕಿದ್ದು ಯಾರು ಅಂತ…??

sumathi URA

‍ಲೇಖಕರು admin

19 October, 2015

1 Comment

  1. Gubbachchi Sathish

    COOL!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading