ಸೆಕಂಡ್ ಹ್ಯಾಂಡ್ ಬುಕ್ ಸ್ಟಾಲ್ ನಲ್ಲಿ ಜಾದೂ ಜರುಗುತ್ತೆ. ಅದು ಇನ್ನೊಮ್ಮೆ ಗೊತ್ತಾಗಿದೆ. ಪತ್ರಕರ್ತ, ಪ್ರಕಾಶಕ, ಪುಸ್ತಕ ಮಾರಾಟಗಾರ ಗುರುಪ್ರಸಾದ್ ಹೀಗೆ ಮೊನ್ನೆ ಮೊನ್ನೆ ಸೆಕಂಡ್ ಹ್ಯಾಂಡ್ ಮಳಿಗೆಗಳಿಗೆ ಇಣುಕುತ್ತಿದ್ದಾಗ ಈ ಪುಸ್ತಕ ಸಿಕ್ಕಿದೆ. ಯು ಆರ್ ಅನಂತಮೂರ್ತಿ ಅವರು ‘ಸುಮತಿ’ ಎನ್ನುವವರಿಗೆ ಪ್ರೀತಿಯಿಂದ ಸಹಿ ಮಾಡಿ ಗೌರವ ಪ್ರತಿ ಕೊಟ್ಟಿದ್ದಾರೆ
ಗುರುಪ್ರಸಾದ್ ಕೇಳ್ತಾರೆ- ಈ ‘ಸುಮತಿ’ ಅಂದರೆ ಯಾರು? ಸುಮತೀಂದ್ರ ನಾಡಿಗ್ ಅವರಾ ಅಂತ
ನಾವು ಕೇಳ್ತೀವಿ- ಅನಂತಮೂರ್ತಿ ಅವರು ಸಹಿ ಮಾಡಿ ಕೊಟ್ಟ ಪುಸ್ತಕವನ್ನೂ ಮಾರಿ ಹಾಕಿದ್ದು ಯಾರು ಅಂತ…??
COOL!