ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುತ್ತಿದ್ದು ತನ್ನ ಸುತ್ತ ತಾನೇ ಅಂತ ಗೊತ್ತಾಗುವಷ್ಟರಲ್ಲಿ

ಭ್ರಮೆ!

ಕು ಸ ಮಧುಸೂದನ್ ನಾಯರ್


ಎಲ್ಲವನ್ನೂ ನೋಡಿದೆವೆಂದು ಕೊಂಡವು
ಕಣ್ಣುಗಳು
ಎಲ್ಲವನ್ನ್ನೂ ಮುಟ್ಟಿದೆವೆಂದುಕೊಂಡವು
ಕೈಗಳು
ಎಲ್ಲವನ್ನೂಕ್ರಮಿಸಿದೆವೆಂದುಕೊಂಡವು
ಕಾಲುಗಳು
ಅರಿವಾದಾಗ ತಡವಾಗಿತ್ತು
ಏನನ್ನೂ
ನೋಡಿರಲಿಲ್ಲ
ಮುಟ್ಟಿರಲಿಲ್ಲ
ಕ್ರಮಿಸಿರಲಿಲ್ಲ
ಸುತ್ತಿದ್ದು ತನ್ನ ಸುತ್ತ ತಾನೇ ಅಂತ ಗೊತ್ತಾಗುವಷ್ಟರಲ್ಲಿ
ಮನುಷ್ಯ ಮಣ್ಣಾಗಿದ್ದ!
 

‍ಲೇಖಕರು G

19 July, 2015

2 Comments

  1. Bidaloti Ranganath

    Koneya eradu salugalu bekiralilla endu nanna abhipraya

  2. Bidaloti Ranganath

    Sattiddu andkonde sorry padya channagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading