ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾದ್ಯವಿದ್ದಲ್ಲಿ ಮತ್ತೊಂದು ಕವಿತೆ..

ಕವಿತೆ  

– ಕು.ಸ.ಮಧುಸೂದನ್

ಬರೆದ ಮೇಲೆ ಕವಿತೆ ಹಾಳೆ ಗಾಳಿಗೆ ಹಾರಿ ಬಿಡಬೇಕು ಬೀಸಿದ ಗಾಳಿಯಲದು ಹಾರಲಿ ಆಕಾಶದಲಿ ಸಿಕ್ಕರದು ಯಾರದಾದರೂಕೈಗೆ ಬರೆದವನ ಪುಣ್ಯ ಎಂದುಕೊಳ್ಳಬೇಕು; ಆಮೇಲವರು ಓದಿದರೆ ಓದಲಿ ಗಾಳಿಪಟ ಮಾಡಿ ಬಿಡಲಿ ಯೋಚಿಸಬಾರದು ಚಿಂತಿಸದೆ ಬಿಟ್ಟು ಬಿಡಬೇಕು ಸಿಕ್ಕವನ ಮರ್ಜಿಗೆ. ಮುಟ್ಟಿತೆ ಅದು ಓದಿದವನ ಎದೆಗೆ ತಟ್ಟೀತೆ ಅವನ ಅಂತ:ಕರಣಕೆ ಅನ್ನದೆ ಸುಮ್ಮನಿದ್ದು ಬಿಡಬೇಕು, ಸಾದ್ಯವಿದ್ದಲ್ಲಿ ಮತ್ತೊಂದು ಕವಿತೆ ಬರೆಯಬೇಕು!]]>

‍ಲೇಖಕರು G

14 September, 2012

3 Comments

  1. M.S.Krishna Murthy

    ಮೆಚ್ಚಿದೆ ಕವಿಯ ನಿರ್ಭಾವುಕತೆಯ, ನಿರ್ಲಿಪ್ತತೆಯ.ಅತಃಕರಣ ತಟ್ಟಿದೆ. ಬರಲಿ ಇನ್ನೊ೦ದು ಕವಿತೆ.ಶುಭವಾಗಲಿ

  2. mmshaik

    uttama kavana….

  3. shanthi k.a.

    nice….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading