ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಕಲು ಮಾತುಗಳ ಒಂದು ಕಂತೆ

ನಾಲಿಗೆ ಸವೆಯುತ್ತೋ ಇಲ್ಲವೊ ಗೊತ್ತಿಲ್ಲ. ಮಾತುಗಳು ಸವಕಲಾಗೋದು ಮಾತ್ರ ನಿಜ. ಕಿವಿಗೆ ಹಿತವಾಗೋವರೆಗೆ ಮಾತ್ರವೇ ಮಾತಿಗೆ ಕಿಮ್ಮತ್ತು. ಇವತ್ತು ಹೇಳಿದ್ದನ್ನೇ ನಾಳೇನೂ ಹೇಳಿದ್ರೆ “ಹಾಡಿದ್ದೇ ಹಾಡೋ ಕಿಸ್ಬಾಯಿದಾಸ” ಅನ್ನೋ ಕಾಮೆಂಟು ಹುಟ್ಟುತ್ತೆ. ರೂಢಿಯಲ್ಲಿರೋ ಪಡೆನುಡಿಗಳ ಗತಿಯೂ ಇಷ್ಟೆ. ಪತ್ರಿಕೋದ್ಯಮವೂ ಸೇರಿದಂತೆ ಬರವಣಿಗೆಯಲ್ಲಿ ಕಂಡುಬರೋ ಅಂಥ ಕೆಲವು ಸವಕಲು ಸಾಲುಗಳನ್ನು ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂಪಾದಕ ವಿಶ್ವೇಶ್ವರ ಭಟ್ “ಜನಗಳ ಮನ” ಅನ್ನೋ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅವನ್ನು ಕ್ಲೀಷೆಗಳು ಅಂತಾ ಅವರು ಕರೆದಿದ್ದಾರೆ. ನೋಡಿ:

ನುಮಂತನ ಬಾಲದಷ್ಟೇ ಉದ್ದವಾಗಿತ್ತು
ಬಿಸಿಬಿಸಿ ಮಸಾಲೆ ದೋಸೆಯಂತೆ ಖರ್ಚಾದವು
ಬೀರಾಯನ ಕಾಲದ್ದು
handwrit1.gifಧೋ ಎಂದು ಸುರಿಯುವ ಮಳೆ
ನಾಟಕೀಯ ಬೆಳವಣಿಗೆ
ಸಿನಿಮೀಯ ಮಾದರಿಯಲ್ಲಿ
ಯಾವುದಕ್ಕೂ ಕಾದು ನೋಡಬೇಕು
ಹಿಂದಿರುಗಿ ನೋಡಲಿಲ್ಲ
ಸೂರ್ಯನಷ್ಟೇ ಸತ್ಯ
ಲ ಬಿಡದ ತ್ರಿವಿಕ್ರಮ
ಡೆದಾಡುವ ವಿಶ್ವಕೋಶ
ನೀರಿಗಾಗಿ ಹಾಹಾಕಾರ
ಬಾಳೆಹಣ್ಣು ಸುಲಿದಷ್ಟೇ ಸುಲಭ
ಮೊದಲ ನೋಟದಲ್ಲೇ ಪ್ರೇಮ

‍ಲೇಖಕರು avadhi

27 July, 2007

1 Comment

  1. Dr Prakash Bhat

    Interesting! Would love to be disturbed.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading