ಎಲ್ಲರಿಗೂ ಸಮ್ಮೇಳನ ನಾಳೆಯಿಂದ ಶುರುವಾದರೆ ನಮಗೆ ಇಂದಿನಿಂದಲೇ ಶುರು. ಅವಧಿ- ಆಲೆಮನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ರೂಪಿಸಿರುವ ‘ನುಡಿನಮನ’ದ ಕೌಂಟ್ ಡೌನ್ ಶುರುವಾಗಿದೆ. ನಮ್ಮ ಇರುವೆ ಬಳಗ ಈಗಾಗಲೇ ಬೆಂಗಳೂರಿನ ಎಲ್ಲೆಡೆ ಸಂಚರಿಸುತ್ತಿದೆ.
ಸಮ್ಮೇಳನ ಎನ್ನುವುದು ವೇದಿಕೆಯ ಮೇಲೆ ಉದ್ಘಾಟನೆಯಿಂದ ಆರಂಭವಾಗುತ್ತದೆ ಎಂದು ನಾವು ನಂಬಿಲ್ಲ. ಹಾಗಾಗಿ ನೀವೇ ಕಾದು ನೋಡಿ ನಮ್ಮ ಬಳಗ ಹೊತ್ತು ತರುವ ಬೊಂಬಾಟ್ ಫೋಟೋ ಸುದ್ದಿಗಳನ್ನು
10-9-8-7-6-5-4-3-2-1…. ]]>
ಸಮ್ಮೇಳನ ನಮಗೆ ಇಂದಿನಿಂದಲೇ ಶುರು
ನಿಮಗೆ ಇವೂ ಇಷ್ಟವಾಗಬಹುದು…





0 Comments