ಸಾಹಿತ್ಯ ಸಮ್ಮೇಳನ ನೋಡಲು ಬಂದಿರುವ ಎಲ್ಲರಿಗೂ ಉಚಿತವಾಗಿ ದಿನಪತ್ರಿಕೆಗಳು ಲಭ್ಯವಾಗಿತ್ತು.
ಸಮ್ಮೇಳನದ ಸುದ್ದಿಯಲ್ಲೆಲ್ಲಿಯಾದರೂ ಅಥವಾ ಪೋಟೋಗಳಲ್ಲೆಲ್ಲಿಯಾದ್ರು ನಾವಿದ್ದೀವಾ, ಅಂತ ನೋಡೋರನ್ನು ಮುಖ್ಯ ವೇದಿಕೆಯ ಅಂಗಳದಲ್ಲೇ ಕಾಣಬಹುದಿತ್ತು.
ನಿಮಗೆ ಇಂಥಹ ಛಾಯಾಚಿತ್ರಗಳನ್ನು ನಾವು ತೋರಿಸದೇ ಇರ್ತೀವಾ ?
ಸಮ್ಮೇಳನದಲ್ಲಿನ ಪೇಪರ್ ಮೇಳದ ಛಾಯಾಚಿತ್ರಗಳು ಇಲ್ಲಿವೆ ನಿಮಗಾಗಿ
ಚಿತ್ರಗಳು : ಶಿವು ಮೊರಿಗೇರಿ














ಕುತೂಹಲಕಾರಿಯಾಗಿದೆ. ನಾನೂ ಬರಬೇಕಿತ್ತು.