ಸಮ್ಮೇಳನ ನೋಡೋಕ್ಕೆ ಎಷ್ಟೊಂದು ವ್ಯವಸ್ಥಿತವಾಗಿದೆ , ಸಮ್ಮೇಳನ ನಡೆಯುವ ಜಾಗವನ್ನು ಎಷ್ಟೊಂದು ಸ್ವಚ್ಛವಾಗಿಟ್ಟಿದ್ದಾರಲ್ಲಾ ಎಂಬ ಆಶ್ಚರ್ಯಕ್ಕೆ ತಕ್ಕ ಉತ್ತರ ನೀಡುವ ಹಾಗೆ ಅಲ್ಲಿನ ನೇಮಿತ ಸಿಬ್ಬಂದಿ, ಸ್ವಯಂ ಸೇವಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳ ಶ್ರಮವನ್ನು ನೀವೀ ಛಾಯಾಚಿತ್ರ ಗುಚ್ಚದಲ್ಲಿ ಕಾಣುತ್ತೀರಿ.
ಮುಗಿವ ಕೈಗಳಿಗಿಂತ ದುಡಿವ ಕೈಗಳು ಮಿಗಿಲು ಅನ್ನೋ ಮಾತನ್ನು ನೆನಪಿಸಿಕೊಂಡೇ ಈ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿರೋದು.
ಚಿತ್ರಗಳು : ಶಿವು ಮೊರಿಗೇರಿ







Thanks for Karnataka police, and Kannadigas
nice shivanna