ಶಿವಮೊಗ್ಗ ದ ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚಿಗೆ ‘ಸಮಕಾಲಿನ ರಂಗಭೂಮಿ ಸವಾಲು ಮತ್ತು ಸಾದ್ಯತೆ ‘ ಕುರಿತು 2 ದಿನಗಳ ವಿಚಾರ ಸಂಕಿರಣ ನಡೆಯಿತು. ಲಿಂಗದೇವರು ಹಳೆಮನೆ , ಕೆ.ವಿ . ಅಕ್ಷರ , ಜನ್ನಿ . ರಮೆಶ್ಚಂದ್ರದತ್ತ, ರಾಜೇಂದ್ರಚೆನ್ನಿ, ಗುರುರಾವ್ ಬಾಪಟ್ ವಿಚಾರ ಮಂಡಿಸಿದರು. ಎನ್. ಮಂಗಳ ಅವರ ಉರ್ಮಿಳಾ ಏಕವ್ಯಕ್ತಿ ಪ್ರದರ್ಶನವು ನಡೆಯಿತು ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ .
ಮತ್ತಷ್ಟು ಫೋಟೋಗಳು : ಓದು ಬಜಾರ್






0 Comments