ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ್ ಆಚಾರ್ಯಾಗೆ ಸಿಕ್ತು ಬರ್ತ್ ಡೇ ಗಿಫ಼್ಟ್!

ಸತೀಶ್ ಆಚಾರ್ಯ

ಹುಟ್ಟುಹಬ್ಬದ ದಿನ ಇದಕ್ಕಿಂತ ದೊಡ್ಡ ಗಿಫ್ಟ್ ಸಿಗೋದು ಸಾಧ್ಯನಾ?
ಈ ಗಿಫ್ಟ್ ಬಂದಿರೋದು ದೇಶದ ಸುಪ್ರಿಂ ಕೋರ್ಟಿನಿಂದ. ಅಂತರ್ಜಾಲದಲ್ಲಿ ಜನಸಾಮಾನ್ಯರ ಧನಿಯನ್ನು ಅದುಮಿಡಲು ಸರಕಾರ ಬೀಸಿದ ಬಲೆ 66A ಕಾಯ್ದೆಯನ್ನು ಕಿತ್ತು ಹಾಕಿದ ಕೋರ್ಟ್ ನನ್ನಂತಹ ಲಕ್ಷಾಂತರ ಕಲಾವಿದರ, ಲೇಖಕರ ಸ್ವಾತಂತ್ರ್ಯದ ರೆಕ್ಕೆಗೆ ತಾಕತ್ತು ನೀಡಿತು.
ನಾಲ್ಕು ವರ್ಷಗಳ ಹಿಂದೆ ಗೀಚಿದ, ಮುಂಬೈ ಕ್ರೈಂ ಬ್ರಾಂಚಿನವರ ಕೆಂಗಣ್ಣಿಗೆ ತುತ್ತಾದ ಶರದ್ ಪವಾರ್ ಕಾರ್ಟೂನನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬೇಕನ್ನಿಸಿತು.
ಆ ಕಾರ್ಟೂನಿನ ಕತೆ ಇಲ್ಲಿದೆ http://bit.ly/1y0KaUA

‍ಲೇಖಕರು G

25 March, 2015

1 Comment

  1. Palahalli Vishwanath

    Thanks. I hae always enjoyed your cartoons. Also thanks to the judiciary for freeing the system

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading