ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆ

ಕವಿತೆ

– ಸಂತೆಬೆನ್ನೂರು ಫೈಜ್ನಟ್ರಾಜ್

ದೂರದಿಂದ ಕಂಡೂ ಕಾಣದ

ತಾರೆ

ಹೆಂಡತಿಯ ತೆರೆ-ಮರೆ ಪ್ರೀತಿ

ಸಿಕ್ಕಂತೆ ಮಾಡಿ

ಓಡೋ ಮೇಕೆ ಮರಿ

ಯಾರಿಗೂ ಸ್ಪಷ್ಟ ದಕ್ಕದ

ಹಳೆಯ ಪ್ರೀತಿ ಈ ಕವಿತೆ!

 

 

]]>

‍ಲೇಖಕರು G

15 September, 2012

2 Comments

  1. mmshaik

    nice

  2. ಸಿ ವಿ ಶೇಷಾದ್ರಿ ಹೊಳವನಹಳ್ಳಿ

    ಕವಿತೆ ಚೆನ್ನಾಗಿದೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading