ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್.. ಯಾರಲ್ಲಿ!

ಸುರೇಶ್ ಕಂಜರ್ಪಣೆ 

ಶ್.. ಯಾರಲ್ಲಿ ರಾಜಕೀಯದ ಗೀಳಿನ ಮಧ್ಯೆ ಗಮನಿಸಿ..

ಈತ ಅಬ್ರಹಾಂ ಓರ್ಟಿಲಸ್.

ಜಗತ್ತಿನಮೊದಲ ಭೂಪಟ ತಯಾರಿಸಿದಾತ.

ಅದೂ 16ನೇ ಶತಮಾನದಲ್ಲಿ. ಇಷ್ಟುದೊಡ್ಡ ಜಗತ್ತಿನ ಖಂಡಗಳ ರೂಪವನ್ನು ಕರಾರುವಾಕ್ಕಾಗಿ ಬರೆದಾತ…

ಭಾರತ ಜ್ಞಾನ, ಸಂಶೋಧನೆಯಲ್ಲಿ ಕ್ರಿಯಾಶೀಲವಾಗಿದ್ದಾಗ ಯುರೋಪು ಅಂಧಕಾರದಲ್ಲಿತ್ತು, ನಿಜ. ಆದರೆ 15-16ನೇ ಶತಮಾನದಲ್ಲಿ ಅಲ್ಲಿ ಜರುಗಿದ ಜ್ಞಾನಸ್ಫೋಟ ಇತಿಹಾಸದಲ್ಲೇ ಅಪೂರ್ವ. ಯಾವ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ..

ಭಾರತ ಈ ಮಧ್ಯಯುಗದಲ್ಲಿ ಕುಸಿದದ್ದು ಇನ್ನೂ ಚೇತರಸಿಕೊಂಡಿಲ್ಲ, ಅಷ್ಟೇ ಅಲ್ಲ ಥಿಯರಿ, ಸಂಶೋಧನೆ, ಅನ್ವೇಷಣೆ ಎಲ್ಲದರಲ್ಲೂ ಪಶ್ಚಿಮದ ನೆರಳಾಗಿ ಮುಂದುವರಿದಿದೆ. ನಮ್ಮ ಬದುಕಿನ ಅಣುರೇಣು ತೃಣ ಕಾಷ್ಠಗಳಲ್ಲಿ ಪಶ್ಚಿಮದ ವಸ್ತು ವಿಶೇಷಗಳು ತುಂಬಿವೆ!!!

ಈ ಕೀಳರಿಮೆಗೆ ಮತ್ತೆ ಶಿಕ್ಷಣಕ್ಕೆ ಕ್ರಾಂತತೆ ತುಂಬುವುದೇ ಉತ್ತರ ಹೊರತು, ನಮ್ಮಲ್ಲಿ ಅದಿತ್ತು ಇದಿತ್ತು ಎಂಬ ಪೊಳ್ಳು ವಾದಗಳಿಂದಲ್ಲ. ಮುಠ್ಠಾಳ ಜನಪ್ರತಿನಿಧಿಗಳಿಗೆ ಪರಾಕು ಹೇಳುತ್ತಿದ್ದರೆ ಅವರು ನಮ್ಮ ಭವಿಷ್ಯವನ್ನು ಹಳ್ಳ ಹತ್ತಿಸುತ್ತಾರೆ.

ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣದಲ್ಲಿ ವೈಚಾರಿಕತೆ, ಧೈರ್ಯ ಕುಂಠಿತವಾಗುತ್ತಿರುವ ಈದಿನಗಳಲ್ಲಿ ನಾವು ಹೆಚ್ಚು assert ಮಾಡಬೇಕಾಗಿದೆ

‍ಲೇಖಕರು avadhi

25 May, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading