ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಶೂದ್ರ' ದಿ೦ದ ಕಾವ್ಯಸ್ಪರ್ಧೆ

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಗೌರವ ಕಾವ್ಯ ಸ್ಪರ್ಧೆ

‘ಶೂದ್ರ’ ಸಾಹಿತ್ಯಕ ಪತ್ರಿಕೆಯು ಕೆಲವು ವರ್ಷಗಳಿಂದ ಕಾವ್ಯರಚನೆಯನ್ನು ಉತ್ತೇಜಿಸುವುದಕ್ಕಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಹೆಸರಿನಲ್ಲಿ ಗೌರವ ಕಾವ್ಯಸ್ಪರ್ಧೆಯನ್ನು ನಡೆಸುತ್ತ ಬಂದಿದೆ. ಈ ಬಾರಿಯ ಈ ಕಾವ್ಯಸ್ಪರ್ಧೆಗೆ 2008 ಮತ್ತು 2009ನೇ ಸಾಲಿನ ಕವನಸಂಕಲನಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿ ಪತ್ರದ ಜೊತೆಗೆ ಪ್ರಶಸ್ತಿಯ ಮೊತ್ತ ಹದಿನೈದು ಸಾವಿರ ರೂ.ಗಳು (ರೂ. 15,000/-). ದಯವಿಟ್ಟು ಕಾವ್ಯಾಸಕ್ತರು ತಮ್ಮ ಸಂಕಲನದ ಮೂರು ಪ್ರತಿಗಳನ್ನು ಆಗಸ್ಟ್ 20ರೊಳಗೆ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಬೇಕಾಗಿ ವಿನಂತಿ. ನಿಮ್ಮ, ಶೂದ್ರ ಶ್ರೀನಿವಾಸ್   ವಿಳಾಸ ಶೂದ್ರ ಶ್ರೀನಿವಾಸ್ ‘ಕಾವಿಮನೆ’, ಮಾನಸ ವಿದ್ಯಾಕೇಂದ್ರ ಅಣ್ಣಯ್ಯರೆಡ್ಡಿ ಬಡಾವಣೆ, ಜೆ.ಪಿ.ನಗರ 6ನೇ ಹಂತ ಬೆಂಗಳೂರು – 560 078. ದೂರವಾಣಿ : 22451762 / 9341234456]]>

‍ಲೇಖಕರು G

9 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading