ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಕುಮಾರ್ ಕಂಪ್ಲಿ ಕವಿತೆ – ಹಾಯ್ಕುಗಳು…

  ಶಿವಕುಮಾರ್ ಕಂಪ್ಲಿ


ಕಳ್ಳರ ಬಿಲ
ಜಾಹಿರಾತಿನ ಜಾಲ
ಅವಳ ಮಾತು



ಎಂಥಾ ಸೊಗಸು
ಕಣ್ಣ ಕನ್ನಡಿಯಲೂ
ನೀನಿಟ್ಟ ಮತ್ತು



ಆಕೆಯೂ ದಾಸಿ
ನಾನೂ ದಾಸಾನು ದಾಸ
ಆ…ವಾಟ್ಸ..ಪ್ಪಿಗೆ


ಗಡಂಗಿನಲಿ
ಗುಂಡಾಕು ಸಾಕು
ಬೆದರ ಬೇಡ

‍ಲೇಖಕರು Admin

4 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading