ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈದೇಹಿಗೆ ಇರುವಂತಿಗೆ ನೀಡಿದೆವು..

 

ವೈದೇಹಿಗೆ ಇರುವಂತಿಗೆ ನೀಡಿದೆವು

ಸದ್ದಿಲ್ಲದೆ ಮೌನ ಪ್ರತಿಭಟನಯ ಮೂಲಕ ಕ್ರಾಂತಿ ಮಾಡಿದ ವೈದೇಹಿ ಮೇಡಂ ಅವರ ಕಥಾ ನಾಯಕಿಯರಿಗೆ ಕನ್ನಡ ಸಾರಸ್ವತ ಲೋಕದ ಪರವಾಗಿ ‘ಇರುವಂತಿಗೆ’ ನೀಡಿದೆವು.

ವೈದೇಹಿ.. ಮೇಡಂ ಮಹಿಳೆಯರು ನಿಮ್ಮನ್ನು ಮುಟ್ಟಿದರು..ಮುತ್ತಿಟ್ಟು ಮಾತನಾಡಿಸಿ ನಿಮ್ಮನ್ನು ತಮ್ಮಲ್ಲಿ ಕಂಡುಕೊಂಡರು.
ಗೌರವಿಸುವ ಅವಕಾಶ ನಮಗೆ ನೀಡಿದಿರಿ.
ಸಂಪಾದಕೀಯ ಮತ್ತು ಗೌರವ ಗ್ರಂಥ ಸಮಿತಿಯ ಪರವಾಗಿ
ನಿಮಗೆ ಪ್ರೀತಿಪೂರ್ವಕ ವಂದನೆಗಳು.

-ಸವಿತಾ ನಾಗಭೂಷಣ 

ಪುಸ್ತಕ ಕೊಳ್ಳುವವರು-94813 51079 ಗೆ ಸಂಪರ್ಕಿಸಿ

ಪುಟ 600

ಬೆಲೆ ರೂ 700/- ( ಕ್ಯಾಲಿಕೋ ಪ್ರತಿ)
ವಿಶೇಷ ರಿಯಾಯಿತಿ ರೂ 400 +30-ಅಂಚೆವೆಚ್ಚ

ಛಾಯಾಗ್ರಾಹಕ ಇಸ್ಮಾಯಿಲ್ ಎಂ ಕುಟ್ಟಿ ಅವರು ಕಂಡಂತೆ

ವೈದೇಹಿಯವರ ‘ಇರುವಂತಿಗೆ’ ಸಂಭ್ರಮ ಹೀಗಿತ್ತು

 

 

 

 

 

‍ಲೇಖಕರು avadhi

3 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading