ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವಿಜ್ಞಾನ – ತಂತ್ರಜ್ಞಾನ’ ಗೋಷ್ಠಿ ಫೋಟೋ ಆಲ್ಬಂ

ಗೋಷ್ಠಿ : ’ವಿಜ್ಞಾನ – ತಂತ್ರಜ್ಞಾನ’

ಅಧ್ಯಕ್ಷತೆ : ಟಿ ಆರ್ ಅನಂತರಾಮು

ವಿಷಯ : ವಿಜ್ಞಾನ ಸಂವಹನದ ಸವಾಲುಗಳು

 

ಎ ಎಸ್ ಎಂ ಇಸ್ಮಾಯಿಲ್

ವಿಷಯ : ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದ ಬಳಕೆ

 

ಶ್ರೀ ಸಂಪಿಗೆ ತೋಂಟದಾರ್ಯ

ವಿಷಯ : ಕನ್ನಡ ವಿಜ್ಞಾನ ಸಾಹಿತ್ಯ : ನಮ್ಮ ನಿರೀಕ್ಷೆಗಳೇನು?

ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಕೇವಲ ತಂತ್ರಜ್ಞರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ, ತಂತ್ರಜ್ಞಾನ ಕ್ಷೇತ್ರ ಎಂಬುದು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ ಈಗಲೂ ಈ ವಿಷಯಗಳಿಗೆ ಸಂಬಂಧಿಸಿದ ವಿಚಾರ ವಿನಿಮಯಗಳು ನಡೆಯುವುದು ತುಂಬಾ ವಿರಳ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಕೂಡಾ ಒಂದು ಸಾಹಿತ್ಯದ ಭಾಗವಾಗಿದ್ದರೂ ಇಂಥಹ ಕಾರ್ಯಕ್ರಮಗಳು ಮಾತ್ರ ಈ ಹಿಂದೆಯೂ ಸಮಾನಾಂತರ ಎನ್ನುವಂಥಹ ಸೇಫರ್ ವೇದಿಕೆಗಳಲ್ಲಿ ನಡೆಯುತ್ತಿತ್ತು. ಈಗಲೂ ಅದು ಮುಂದುವರೆದಿದೆ, ಇನ್ನು ಮುಂದೆಯೂ ಹೀಗೆಯೇ ಮುಂದುವರೆಯಬಹುದು. ಇಂಥಹ ವಿಷಯಗಳಿಗೆ ಮುಖ್ಯ ವೇದಿಕೆ ಸಿಗುತ್ತಿಲ್ಲ ಎಂದು ಎ.ಎಸ್.ಎಂ.ಇಸ್ಮಾಯಿಲ್ ವಿಷಾದ ವ್ಯಕ್ತಪಡಿಸಿದರು.
’ವಿಜ್ಞಾನ – ತಂತ್ರಜ್ಞಾನ’ ಗೋಷ್ಠಿ ಯ ಚಿತ್ರಗಳು ಇಲ್ಲಿವೆ :
ಫೋಟೋ : ಶಿವು ಮೊರಿಗೇರಿ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

 

 

‍ಲೇಖಕರು G

8 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading