ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯ ಕರ್ನಾಟಕದಲ್ಲಿ ‘ಮೀಡಿಯಾ ಮಿರ್ಚಿ’

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

12 Comments

    • avadhi

      thanks

      • sritri

        ಈ ಅಂಕಣ ಶುರುವಾಗೋದು ಗೊತ್ತಿತ್ತು. ಅಂಕಣಕಾರರು ಯಾರಿರಬಹುದು? ಅನ್ನೋ ನನ್ನ ಕುತೂಹಲ ನಿವಾರಣೆಯಾಯಿತು. ಶುಭಾಶಯಗಳು.

  1. PRAKASH HEGDE

    ಮೋಹನ್ ಸರ್….

    ಶುಭ ಹಾರೈಕೆಗಳು….

  2. santhosh kumar

    all the best sir

  3. jogi

    ನಿಮ್ಮ `ಬೆನ್ನಿಗೆ’ ನಾವಿದ್ದೇವೆ

  4. sughosh s. nigale

    ವಾವ್…ದ ಮಿರ್ಚಿ ಈಸ್ ಹಾಟ್ ಅಂಡ್ ಸ್ಪೈಸಿ….
    -ಸುಘೋಷ್ ಎಸ್. ನಿಗಳೆ

  5. ಶ್ರೀವತ್ಸ ಜೋಶಿ

    ಕಳೆದ ಭಾನುವಾರ ಜನಗಳಮನ ಅಂಕಣ ಓದಿದ ತತ್‌ಕ್ಷಣ ನಾನು ವಿ.ಭಟ್
    ಅವರಿಗೆ ಹೀಗೆ ಇಮೇಲ್ ಬರೆದಿದ್ದೆ:

    From: Srivathsa Joshi
    Sent: Saturday, July 11, 2009 3:38 PM
    To: noorentumaatu@yahoo.com
    Subject: janagaLa mana…

    Sri VBhat:

    I have nice things to write about your janagaLa mana piece(s) today.

    It’s good to note that VK will herald (no connection to Deccan herald, this is just wordplay) a new era by starting media-watch column. My guess is that Sri G N Mohan is the one whom you have successfully tapped to write the column? I look forward to read the same.

    Srivathsa Joshi
    =======================

    ಅದಕ್ಕೆ ವಿ.ಭಟ್ ನನಗೆ ಹೀಗೆ ಉತ್ತರಿಸಿದ್ದರು!

    From: Vishweshwar Bhat
    Sent: Monday, July 13, 2009 2:07 AM
    To: Srivathsa Joshi
    Subject: Re: janagaLa mana…

    Your guess is right. He is GN Mohan.

    VB
    ====================

    🙂

  6. ಶ್ರೀನಿವಾಸಗೌಡ

    ವಾಟ್ ಜಿ.ಎನ್.ಮೋಹನ್ ಮಿರ್ಚಿ ಬರೀತಾರಾ…? ಹಂಗಾದ್ರೆ ವಿಜಯಕರ್ನಾಟಕ ನಂಗೊಂದು ಪೇಪರ್ ಬೇಕು.

  7. h n eshakumar

    vijaya karnataka ododanna bittidde sir nimma
    ankanadindaa second innings start maadona….
    all the best sir…we will wait for ur weekly writings
    from tomo

  8. ಚಂದಿನ

    ಆತ್ಮೀಯ ಮೋಹನ್,

    ಮೀಡಿಯಾ ಮಿರ್ಚಿಯ ಎಲ್ಲಾ ಲೇಖನಗಳು ಅವಧಿಯಲ್ಲೂ ಕಾಣುವಂತಾಗಲಿ ಎಂಬ ಬೇಡಿಕೆಯೊಂದಿಗೆ, ಅವನ್ನು ಚಪ್ಪಿರಿಸಲು ಕುತೂಹಲದಿಂದ ಕಾದಿರುತ್ತೇವೆ ಎಂದು ತಿಳಿಸುತ್ತಾ, ನಿಮಗೆ ಶುಭ ಹಾರೈಕೆಗಳನ್ನು ಕೋರುವ.

    ನಲ್ಮೆಯ

    ಚಂದಿನ

  9. kaviswara shikaripura

    vijaya-karnataka-vemba No.1 keerthi-shani yolage mulugadirali Mohan-ra siddantha….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading