ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯ್ ಹೂಗಾರ್ ‘ಟಾಪ್ 10’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ವಿಜಯ್ ಹೂಗಾರ್

1. ಹೊಳೆ ಬದಿ ಬೆಳಗು – ಕೇಶವ ಮಳಗಿ
2. ಹಳ್ಳ ಬಂತು ಹಳ್ಳ – ಶ್ರೀನಿವಾಸ್ ವೈದ್ಯ


3. ತೇರು : ರಾಘವೇಂದ್ರ ಪಾಟೀಲ್
4. ಧೂಪದ ಮಕ್ಕಳು – ಸ್ವಾಮಿ ಪೊನ್ನಾಚಿ
5. ಕಮೂ ತರುಣ ವಾಚಿಕೆ – ಕೇಶವ ಮಳಗಿ
6. The stranger: Albert Camus
7. Laughable Loves : Milan Kundera
8. Jamilia : Chingiz Aitmatov


9. First Love : Ivan Turgenev
10. Metamorphosis and other stories : Franz Kafka

‍ಲೇಖಕರು avadhi

28 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading