ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ, ಮಂಜು ನಾಯಕ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಲಾಗಿದೆ.

2023ನೇ ಸಾಲಿನ “ಬಾಲ ಸಾಹಿತ್ಯ ಪುರಸ್ಕಾರ” ವಿಜಯಶ್ರೀ ಹಾಲಾಡಿ ಅವರ ಮಕ್ಕಳ ಕಾದಂಬರಿ “ಸೂರಕ್ಕಿ ಗೇಟ್” ಗೆ ಸಂದಿದೆ.

ಯುವ ಪುರಸ್ಕಾರ ಮಂಜುನಾಯಕ್ ಚಳ್ಳೂರು ಅವರ “ಫೂ ಮತ್ತು ಇತರ ಕತೆಗಳು” ಕಥಾ ಸಂಕಲನಕ್ಕೆ ದೊರೆತಿದೆ.

‍ಲೇಖಕರು avadhi

23 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading