ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಟ್ಟುಡೂ…

nagendra shah

ನಾಗೇಂದ್ರ ಶಾ 

ಮೊದಲಿಗೆಲ್ಲಾ ಸೋಪ್ ಫ್ಯಾಕ್ಟರಿ ಮುಂದೆ ಹಾದು ಹೋದ್ರೆ ಅಲ್ಲಿ ಸೋಪ್ ತಯಾರಾಗತ್ತೆ ಅಂತ ಗೊತ್ತಾಗ್ತಿತ್ತು. ಹಾಗೆ HMT watch ಫ್ಯಾಕ್ಟ್ರಿಲಿ ವಾಚ್‍ಗಳು, ಡೈರಿನಲ್ಲಿ ಹಾಲು, ITI ನಲ್ಲಿ ಫೋನ್‍ಗಳು, NGEF, Kirloskar ಗಳಲ್ಲಿ ಮೋಟಾರ್‍ಗಳು, ಹೀಗೆ ಆಯಾ ಸಂಸ್ಥೆಗಳ ಬಗ್ಗೆ ಅಲ್ಲಿ ಏನು ತಯಾರಾಗತ್ತೆ ಅಂತ ತಿಳೀತಿತ್ತು.

ಆದ್ರೆ ಈಗ ನೋಡಿ…! ಇನ್‍ಫೋಸಿಸ್‍ನಲ್ಲಿ. ಏಸೆಂಚುರಾದಲ್ಲಿ, ಅನೇಕ ಸಾಫ್ಟ್‌ವೇರ್ ಕಂಪನಿಗಳಲ್ಲಿ ಏನು ತಯಾರಾಗತ್ತೆ ಅಂತ್ಲೆ ತಿಳಿಯಲ್ಲಾ…?!
ಆದ್ರೂ ಕೋಟಿ ಲೆಖ್ಖದಲ್ಲಿ ವ್ಯವಹಾರ…!!!

ಏನಾಗ್ತಿದೆ ಅಂತ ಗೊತ್ತಗ್ತಿದ್ದ ಫ್ಯಾಕ್ಟರಿಗಳೆಲ್ಲಾ ಮುಳಗದ್ವು… ಏನ್ ಮಾಡ್ತರೆ ಅಂತ ಗೊತ್ತೇ ಆಗದ ಕಂಪನಿಗಳೆಲ್ಲ ಮೇಲೆದ್ವು.
(ನಮ್ ಎಂಕ ಹೇಳ್ತಿದ್ದ ಕಂಪನಿಗಳಲ್ಲಿ ಬರೀ ಶೇರ಼್ಸ್ ಸೃಷ್ಟಿ ಆಗತ್ತೇಂತ)

ವಾಟ್ಟುಡೂ…

‍ಲೇಖಕರು Admin

28 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading