
ರೇಡಿಯೋ ಸದ್ದು…
ಒಂಬತ್ತು ಗಂಟೆಯ ಬಳಿಕ ಕಾರ್ಯಕ್ರಮಗಳು ಪ್ರಸಾರ ಆಗುತ್ತದಲ್ಲ ಅದರಲ್ಲಿ ಕೆಲವು ರೆಕಾರ್ಡಿಂಗ್ ಇರಬಹುದು, ಲೈವ್ ಇರಬಹುದು, ಆದರೆ ಆ ಸಮಯದಲ್ಲಿ ಕೇಳುಗ ವರ್ಗ ಬೇರೆ ಇರುತ್ತದೆ, ಹೆಚ್ಚಾಗಿ ಬಸ್ ಡ್ರೈವರ್ಸ್, ಆಟೋದವರು, ಶಾಪ್ ಕೀಪರ್ಸ್, ಕಾಲೇಜ್ ಹುಡುಗರು [ಓದಲು ರೂಂ ಬಾಗಿಲು ಜಡಿದು ಕೂತಿರ್ತಾರೆ
] ಇವರೆಲ್ಲರೂ ಗಮನ ಕೊಟ್ಟು ಕೇಳ್ತಾ ಇರ್ತಾರೆ.
93 .5 ಸಂದೀಪ್, 92 .7 ನೇತ್ರ-ಮಂತ್ರ
, 104 ಹರೀಶ್, ಮಯೂರ್,91 .1 ಲವ್ ಗುರು , 98 .7 ಬೀಟ್ ರಾಜ ರಾಜ್
ನಡೆಸಿ ಕೊಡುವ ರೀತಿ ಆಕರ್ಷಕ, ಯಾಕೇಂದ್ರೆ ಅಪಾರ ಸಂಖ್ಯೆಯ ಕೇಳುಗರು ಯಾವ ರೀತಿಯ ಕಾರ್ಯಕ್ರಮ ಕೇಳ್ತಾ ಇರ್ತಾರೆ ಅನ್ನುವುದು ಆರ್ಜೆಗಳಿಗೆ ತಿಳಿದಿರುವುದಿಲ್ಲವಲ್ಲ
. ಆದರೂ ನಾನು ಕಂಡಗೆ-ಕೇಳಿದಂಗೆ ಲವ್ ವಿಷ್ಯ ಅಂದ್ರೆ ಹೆಚ್ಚು ಮಾರಾಟ ಆಗುತ್ತೆ ನೋಡ್ರಪ್ಪ ![]()
ಪೂರ್ಣ ಓದಿಗೆ ಮೀಡಿಯಾ ಮೈಂಡ್



0 Comments