2012ರಲ್ಲಿ ನಾನು ಓದಿದ ಪುಸ್ತಕಗಳು
1. ಎದೆಗೆ ಬಿದ್ದ ಅಕ್ಷರ -ದೇವನೂರ ಮಹಾದೇವ
2. ಬರ ಅಂದ್ರೆ ಎಲ್ಲರಿಗೂ ಇಷ್ಟ -ಪಿ.ಸಾಯಿನಾಥ್
ಕನ್ನಡಕ್ಕೆ-ಜಿ.ಎನ್.ಮೋಹನ್
3.ಸಮಾನತೆ ಕನಸನ್ನು ಮತ್ತೆ ಕಾಣುತ್ತ……
-ಪ್ರಜಾವಾಣಿ ವಿಶೇಷ ಸಂಚಿಕೆಯ ಬರವಣಿಗೆಗಳ ಸಂಕಲನ

4.ನೀನುಂಟು ನಿನ್ನ ರೆಕ್ಕೆಗಳುಂಟು
-ಈ ದಶಕದ ಮಹಿಳಾ ಸಂವೇದನೆಯ ಕವನಗಳು
ಸಂಪಾದಕರು- ಮಾಧವಿ ಭಂಡಾರಿ ಕೆರೆಕೋಣ
5.ಓತಿಕ್ಯಾತ ತಲೆ ಕುಣ್ಸಿ-ಮಕ್ಕಳ ಪದ್ಯಗಳು-ವಿಜಯಶ್ರೀ ಹಾಲಾಡಿ
6.ಜೀವನದಿಗಳ ಸಾವಿನ ಕಥನ-ಡಾ.ಎನ್.ಜಗದೀಶ್ ಕೊಪ್ಪ

7.ಚಿಟ್ಟೆ ಮತ್ತು ಜೀವಯಾನ-ಕವಿತಾ ಸಂಕಲನ-ಟಿ.ಯಲ್ಲಪ್ಪ
8.ನಾಗಾಜರ್ುನನ ಮೂಲಮಧ್ಯಮಕಾರಿಕಾ-ಎಸ್.ನಟರಾಜ್ ಬೂದಾಳು
9.ಸಾಮ್ರಾಜ್ಯವಾದ- ಮರಣಾಂತಿಕ ಆಕ್ಟೋಪಸ್-
ಸಂಕಲನ-ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್
10.ಪದ್ಯ ಹೇಳುವ ಮರ- ಮಕ್ಕಳ ಪದ್ಯಗಳು-ಸಿ.ಎಂ.ಗೋವಿಂದರೆಡ್ಡಿ




ondu olle odu….