ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಕನ್ನಡ ಚಲನಚಿತ್ರವಿದು. ತರುಣ ನಿರ್ದೇಶಕ ಸತ್ಯಪ್ರಕಾಶ್ ಮತ್ತು ಅವನ ತಂಡಕ್ಕೆ ಅಭಿನಂದನೆಗಳು. ಆದಷ್ಟು ಬೇಗನೆ ಚಿತ್ರ ಎಲ್ಲರಿಗೂ ನೋಡಲು ಲಭ್ಯವಾಗಲಿ.
-ವಸುಧೇಂದ್ರ
ಕೆಲವು ವರ್ಷಗಳ ಹಿಂದೆ ಜಯನಗರ 4th ಬ್ಲಾಕ್ ಎಂಬ ಸದಭಿರುಚಿಯ ಕಿರುಚಿತ್ರವನ್ನು ನಿರ್ದೇಶಿಸಿದ್ದ ಗೆಳೆಯ Sathya Prakash ಈಗ ‘ರಾಮ ರಾಮ ರೇ’ ಎಂಬ ದೊಡ್ಡ ಚಿತ್ರದೊಂದಿಗೆ ಬರ್ತಿದ್ದಾರೆ. ಯಾವ ನಿರ್ಮಾಪಕರಿಲ್ಲದೇ ತಮ್ಮದೇ ಖರ್ಚಿನಲ್ಲಿ ಮತ್ತೊಂದು ಒಳ್ಳೆ ಚಿತ್ರ ತಯಾರಿಸಿದ್ದಾರೆ. ಶುಭವಾಗಲಿ ಗೆಳೆಯ
-ಎನ್ ಎಸ್ ನಾಗಭೂಷಣ್
ಜಯನಗರ 4th ಬ್ಲಾಕ್ ನೋಡಿಲ್ಲದಿದ್ದಲ್ಲಿ ಈಗ ನೋಡಿ ಬಿಡಿ
'ರಾಮ ರಾಮ ರೇ' ಎಂಬ ದೊಡ್ಡ ಚಿತ್ರದೊಂದಿಗೆ ಬರ್ತಿದ್ದಾರೆ..
ನಿಮಗೆ ಇವೂ ಇಷ್ಟವಾಗಬಹುದು…




A very touching movie. Rekindles trust and hope in mankind. Much better than the full length movies of so-called stars.
Super film. Thanks Sir.
S Nimbargi Sir. much much better than so called self declared stars movies