ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಶ್ ಬೆಜ್ಜೆಂಗಳಗೆ ಡಾಕ್ಟರೇಟ್

ಡಾ ಪಿ ಶ್ರೀಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ನಾನು ಸಿದ್ದ ಪಡಿಸಿದ ‘ಪಾಡ್ದನಗಳಲ್ಲಿ ಕುಟುಂಬವ್ಯವಸ್ಥೆ ಒಂದು ಅಧ್ಯಯನ’ ಎಂಬ ವಿಷಯಕ್ಕೆ

ಕಣ್ಣೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ನೀಡಿದೆ. ಈ ಸಂತೋಷದ ವಿಷಯವನ್ನು ನನ್ನೆಲ್ಲಾ ಗೆಳೆಯರಿಗೆ ತಿಳಿಸುತ್ತಿದ್ದೇನೆ

-ರಾಜೇಶ್ ಬೆಜ್ಜೆಂಗಳ

 

‍ಲೇಖಕರು G

27 June, 2011

1 Comment

  1. S.N.Bhat Adkathimar

    ರಾಜೇಶ್ ಅವರೀಗೆ ಶುಭಾಶಯಗಳು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading