ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿವರ್ಮ ಹೊಸಪೇಟೆ ಹಾಯ್ಕುಗಳು

ರವಿವರ್ಮ ಹೊಸಪೇಟೆ

ಮೋಡದಲ್ಲಿ , ನಕ್ಶತ್ರಗಳಿಗಾಗಿ,ಹುಡುಕುತ್ತಿದ್ದೆ . ನಿನ್ನ ಆ ಸೂಜಿ ಕಣ್ಣುಗಳು , ನೆನಪಾದವು. ಚಂದ್ರ , ದೂರವೆಂದು ತಿಳಿದಿದ್ದೆ, ಈಗ ತಿಳಿಯಿತು , ಆತನಿಲ್ಲೇ ಇದ್ದಾನೆ, ನಿನ್ನ ಮುಖದಲ್ಲಿ .   ನಿನ್ನ, ಆ ಸೂಜಿಗಣ್ಣಿನ ನಿಶೆ, ನನ್ನ ಮದಿರೆಯ ನಿಷೆಯನ್ನು , ನುಂಗಿಹಾಕಿತು   ನಾನು ತುಂಬಾ ಬೋಲ್ಡ್ ಎಂದು ನಂಬಿದ್ದೆ, ಆದರೆ, ನಿನ್ನ ಮಾತು,ಆ ನಿನ್ನ ಕುಡಿ ನೋಟಕ್ಕೆ clean ಬೋಲ್ಡ್ ಆದೆ .   ಅದೇಕೆ ಹೀಗೆ, ಅಮವಾಸೆಯಲ್ಲೂ . ನೀನು,ನನಗೆ , ಹುಣ್ಣಿಮೆ ಚಂದ್ರನಂತೆ , ಕಾಣುತ್ತೀಯ, ಇರು, ಆ ಚಂದ್ರನನ್ನೇ , ಕೇಳಿಬರುವೆ .  ]]>

‍ಲೇಖಕರು G

25 June, 2012

9 Comments

  1. Uday Itagi

    ಕಚಗುಳಿ ಇಡುವಂತಿವೆ

  2. ರವಿ ಮುರ್ನಾಡು.ಕ್ಯಾಮರೂನ್.

    ಒಳ್ಳೆಯ ಪ್ರಯತ್ನ, ಕನ್ನಡದ ನಿಜವಾದ ಕಾಳಜಿ ಉಳ್ಳವರಿಗೆ ಹುಡುಕಿ ನೀಡಿದ ಪ್ರೋತ್ಸಾಹವಿದು. ಹಾಯ್ಕುಗಳನ್ನು ಚೆನ್ನಾಗಿ ಬರೆಯಬಲ್ಲಿರಿ ರವಿ ವರ್ಮ.
    ಕೆಲವರು ಬರೆಯುವುದು ಮಾತ್ರ . ಪ್ರೋತ್ಸಾಹಿಸಿದವರನ್ನು ಗುರುತಿಸುವುದಿಲ್ಲ. ಪ್ರತಿಕ್ರಿಯೆ ಎಷ್ಟು ಬಂದಿದೆ ಎಂದು ನೋಡಿ ಹೋಗುವವರೇ ಹೆಚ್ಚಿರುವ ಇಂದಿನ ಸಾಹಿತ್ಯ ಪರಿಸ್ಥಿತಿಯಲ್ಲಿ , ತಾವು ಬರೆದು , ಇತರರನ್ನು ಬರೆದು ಪ್ರೋತ್ಸಾಹಿಸುವ ರವಿ ವರ್ಮರನ್ನು ಅವಧಿ ಗುರುತಿಸಿದೆ. ಅದು ಎಲ್ಲೆಲ್ಲಿಯೂ ನಡೆಯಲಿ. ಸಾಹಿತ್ಯ ತನ್ನಿಂತಾನೆ ಬೆಳೆಯುವುದಿಲ್ಲ. ಎಲ್ಲರ ಸಹಕಾರದಿಂದ ಒಬ್ಬರಿಗೊಬ್ಬರು ಬೆನ್ನು ತಟ್ಟಿಸಿಕೊ೦ಡಾಗ ಮಾತ್ರ ಉಜ್ವಲ ಭವಿಷ್ಯ ಕಾಣಲು ಸಾಧ್ಯ.

  3. shanthi k.a.

    superb………………..

  4. srujan

    ತುಂಬಾ ತುಂಬಾ ಸೊಗಸಾದ ಹೈಕುಗಳು.ನಿಮ್ಮಲ್ಲಿ ಇಷ್ಟೊಂದು ಸೂಕ್ಷ್ಮ ಕವಿ ಇದ್ದಾನೆಂದು ಈಗಲೇ ಗೊತ್ತಾಗಿದ್ದು..ಹ್ಯಾಟ್ಸ್ ಆಫ್ ರವಿವರ್ಮ ಸಾಬ್..ಇನ್ನು ಹೆಚ್ಚು ಬರವಣಿಗೆಯನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ.
    ದಯಮಾಡಿ ಕಳೆದು ಹೋಗಬೇಡಿ.ಅಷ್ಟೇ.
    ಪ್ರೀತಿಯ
    ಸೃಜನ್

  5. Vithal Dalawai

    Chanda ive

  6. ಮಂಜು ಅಂತರಂಗ

    ರವಿವರ್ಮ ಅವರೇ ತುಂಬಾ ಚೆನ್ನಾಗಿದೆ.. ಇನ್ಥರ ಇನ್ನಸ್ಟು ಬರಗಳನ್ನು ಓದಲು ಇಚ್ಚಿಸುತ್ತೇ…. ದಯವಿಟ್ಟು ಬರೆಯುತ್ತಿರಿ……….

  7. Majnu

    ravi ur doing good work in kannada sahithy but writeing is only way to forget ourselves and motivate others

    • D.RAVI VARMA

      ಅವಧಿಗೆ ನಾನು ಕೃತಜ್ಞ .ಪ್ರೀತಿ ಇಂದ ನನ್ನ ಬೆನ್ನು ತಟ್ಟಿದ ಎಲ್ಲರಿಗು ನನ್ನ ವಂದನೆಗಳು

  8. ಗುರು ಗಾಣಿಗೇರ

    ನಿಮ್ಮ ಬರಹಗಳು ಮನಸ್ಸಿಗೆ ತುಂಬಾ ಮುದ ನೀಡುತ್ತವೆ ಅಂತೆಯೇ ಸುಮ್ಮನೆ ಕಾಡುತ್ತವೆ…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading