ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿಕುಮಾರ್ ಟೆಲೆಕ್ಸ್ ಗೆ ಪ್ರಶಸ್ತಿ

ಈ ಸಾಲಿನ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿಗೆ ಯುವ ಕವಿ, ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಅವರು ಆಯ್ಕೆಯಾಗಿದ್ದಾರೆ

ಅವರ ಮೊದಲ ಸಂಕಲನ ‘ನಂಜಿಲ್ಲದ ಪದಗಳು’ ಕೃತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಸೂರಿನ ಕಲಾ ಮಂದಿರದ ಕಿರು ಸಭಾಂಗಣದಲ್ಲಿ ಜೂನ್ ೨ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ೧೦ ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ಈ ಪ್ರಶಸ್ತಿ ಸ್ಥಾಪನೆ ಮಾಡಿರುವ ‘ರಂಗವಾಹಿನಿ’ ತಂಡದ ಅಧ್ಯಕ್ಷ ಸಿ ಎಂ ನರಸಿಂಹಮೂರ್ತಿ ಅವರು ತಿಳಿಸಿದ್ದಾರೆ.

‍ಲೇಖಕರು avadhi

25 May, 2019

1 Comment

  1. ಸುಧಾರಾಣಿ. ನಾಯ್ಕ,ಸಿದ್ದಾಪುರ

    ಅಭಿನಂದನೆಗಳು…. ನಿಮ್ಮ ಕವನ ಸಂಕಲನ ಓದಿರುವೆ.ಪ್ರತಿ ಕವನದಲ್ಲೂ ಒಂದೊಂದು ಅಂತರಾಳವಿದೆ. ಪ್ರಶಸ್ತಿಗೆ ಒಳ್ಳೆಯ ಕೃತಿ ಯ ಆಯ್ಕೆಯಾಗಿದೆ…ಮತ್ತೊಮ್ಮೆ ಅಭಿನಂದನೆಗಳು ಸರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading