ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಘು ಅಪಾರ ’ಕವಿ ಸಮಯ’

– ರಘು ಅಪಾರ

ಇವಳ ಮುನಿಸೇ ವಿಚಿತ್ರ

ಕೊಂಚ ಹೊತ್ತು ದೃಷ್ಟಿಯುದ್ಧ

ಬಳಿಕ ಕೈ ಕೈ ಮಿಲಾಯಿಸುವ ಹಂತ ತಲುಪಿ

………………

ಹೋಗಲಿ ಬಿಡಿ ಇವಳು ವಿಚಿತ್ರ

ಕಾಲು ಕೆರೆದುಕೊಂಡು ಪ್ರೀತಿಗೆ ಬರುವಳು….

]]>

‍ಲೇಖಕರು G

24 May, 2012

5 Comments

  1. D.RAVI VARMA

    nice

  2. Jayalaxmi Patil

    🙂 chennaagide. 🙂

  3. bharathi

    Apaara nimma madyasaarada amalu ilidu tumba dinavaagi hogittu ! Tumba chennagide .. Esp kone erdu saalu .. kaalu keredukondu preethisuva concept ohh sakath majaa ansthu

  4. sandhya

    ಭಾರತಿ ಹೇಳಿದ್ದು ನಿಜ, ’ಕಾಲು ಕೆರೆದುಕೊ೦ಡು ಪ್ರೀತಿಸುವ’ ಬಗೆ ..ಎ೦ಥಹ ಚ೦ದದ ಭಾವ… ಬಣ್ಣಗಳಿಗೇ ಅಲ್ಲ, ಅಕ್ಷರಗಳಿಗೂ ಹೀಗೆ ಕೈ ಕುಲುಕುತ್ತಿರಿ ಆಗಾಗ!!

  5. sunil

    kaalu keredukondu preetisuvudu entaha majaaa…..antaha preeti kottare avalu…bogase baachi appibiduve…
    superb lines annna

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading