ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರೋ ಬಂದಾರೆ ಅಂದಿ…

 

ಸದಾ ಕಾಲ ನಮ್ಮನ್ನು ಕಾಡುವ ಹಾಡುಗಳ ಪಟ್ಟಿಯಲ್ಲಿ ‘ಕಾಕನ ಕೋಟೆ’ ಇಲ್ಲದೇ ಇರಲು ಸಾಧ್ಯವೇ ಇಲ್ಲ.

ಕಾಕನ ಕೋಟೆಯ ಅಂತರಾಳವನ್ನು ಬಿಚ್ಚುವ ಎರಡು ಹಾಡು ಇಲ್ಲಿವೆ-

10

ಮುಟ್ಟಬೇಡಿರಾ ನನ್ನ

ನೀವು ಹಟ್ಟಿ ಕುರುಬರು ಅಣ್ಣಾ

ನಾಡಿನೋರು ಮುಟ್ಟಿದರೆ

ಕಾಡಿನೋರು ಮೀಯಬೇಕು ಅಣ್ಣಾ


ಕೊನೆಯ ಮಾತು ಅಂದಿರಿ ನೀವು

ಸಾವು ತಪ್ಪಿಸಲಾಕ ಯಾರು ನಾವು


ಏನೋ ಅಮ್ಮಾವರ ತಾತಿ ಬಲ

ಹೆಂಗೋ ಮಾದೇಶನ ಮನದ ಬಲ

ನಾಡಿನೋರು ಮುಟ್ಟಿದರೆ

ಕಾಡಿನೋರು ಮೀಯಬೇಕು ಅಣ್ಣಾ

+++


ಯಾರೋ ಬಂದಾರೆ ಅಂದಿ

ಯಾರೋ ಬಂದಾರೆ ಅಂದಿ

ಕಾಕ ಬಂದ ಸುದ್ದಿ ತಿಳಿಯಲಿಲ್ಲೆ.


ಅರಸಾರೂ ಬಂದ ವೇಳೆ

ಆನಂದ ತಂದ ವೇಳೆ

ಅಡಿ ಹಟ್ಟಿಯ ಅಂದ

ಹೆಚ್ಚಾಲಿಲ್ಲೆ.

ತೋರಣ ಗುಡಿಗಳ ಕಟ್ಟಿ ಮೆರೆಸಲಿಲ್ಲೆ.


ಯಾರೋ ಬಂದಾರೆ ಅಂದಿ

ಯಾರೋ ಬಂದಾರೆ

 

‍ಲೇಖಕರು avadhi

19 January, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading