ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್…ಕ್ಲಿಕ್..

ಸಿ ಅಶ್ವಥ್ ಇಲ್ಲವಾಗುವ ಒಂದು ತಿಂಗಳ ಮೊದಲು ನಡೆದ ಫೋಟೋ ಶೂಟ್ ಇದು.
ವಿಶ್ವೇಶ್ವರ ಭಟ್ ಅವರು ತಮ್ಮ iPhone ನಿಂದ ಕ್ಲಿಕ್ಕಿಸ್ಸಿದ್ದು ಹೀಗೆ..

ಯಾರಿವರು-ಗುರುತಿಸಿ ಅಂತ ಕೇಳಿದ್ದೆವು
ನೀವ್ ಹೇಳಿದ್ದೇ ಸರಿ- ಇವರು ವಿಶ್ವೇಶ್ವರ ಭಟ್



‍ಲೇಖಕರು avadhi

22 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

25 Comments

  1. preethi

    vishweshvara bhat

    • goutam hegde

      ishtu easy prashne keloda? vishweshwar bhatru idu. manikant sir book release dina tegeda photo idu:)

  2. armanikanth

    vishweshwar bhat

  3. RJ

    ವೆರ್ರಿ ವೆರ್ರಿ ಸಿಂಪಲ್.
    ವಿ.ಭಟ್ರು ಅಲ್ಲವಾ?

  4. prakash hegde

    V.B. allavaa…?

  5. aditya bharadwaja

    no doubt, idu vishveshwara bhat

  6. rajagopal

    Chandrashekara kambara

  7. jinke subbanna

    venkayya naidu
    vishweshwara bhat

  8. ಸುಬ್ರಹ್ಮಣ್ಯ ಶರ್ಮ

    ವಿಶ್ವೇಶ್ವರ ಭಟ್ರು ಅನ್ಸುತ್ತೆ..ಆದ್ರೆ ಸ್ವಲ್ಪ ಜಾಸ್ತಿ ವಯಸ್ಸಾದಂತೆ ಕಾಣ್ಸುತ್ತೆ.!!

  9. Santhosh Ananthapura

    Vishveshwara Bhat

  10. Ravi

    ಅದು ಉಗ್ರಪ್ಪ ಕಣ್ರೀ…ಅಷ್ಟೊಂದು ಉಡಾಪೆ! ತಪ್ಪನ್ನೂ ಸರಿಯೆಂದು ಸಮರ್ಥಿಸಿಕೊಳ್ಳುವ ಸಮರ್ಥರು ಇನ್ಯಾರಿದ್ದಾರೆ?

  11. ಆನಂದ

    ನಾನೇ ಇರಬಹುದು ಅಂತ ಹೆದರಿದ್ದೆ!!
    ಆನಂದ

  12. paraanjape

    No doubt, this is V.Bhat.

  13. ranganatha marakini

    GSS

  14. Sayyaji

    Namma hemmeya Vika V.Bhat

  15. ಸಂದೀಪ್ ಕಾಮತ್

    ಇದು ನಮ್ಮ ಭಟ್ರೇ !!
    ಕನ್ನಡಕದ ಫ್ರೇಮ್ ನೋಡಿದ್ರೇನೆ ಗೊತ್ತಾಗುತ್ತೆ 😉 ತ್ಯಾಗರಾಜ್ ಪುಸ್ತಕ ಬಿಡುಗಡೆ ಸಮಯದಲ್ಲಿ ತೆಗೆದ ಫೋಟೋ ಅಲ್ವಾ? .ಓಹ್ ಅದೇ ಬಿಳಿ ಶರ್ಟ್ ಕೂಡಾ!

  16. K VITTAL SHETTY

    Vishweshwar Bhat

  17. Ramaswamy

    ಇವರು ಪ್ರೋ. ರವಿವರ್ಮ ಕುಮಾರ್‌ ಅಲ್ವೆಂಡ್ರಿ?

  18. Nivedita N Rao

    S This is Vishveshwar Bhat

  19. Jagadish

    No doubt..He is one and only VISHWESHWAR BHAT

  20. chandamaamaa

    vishveshwara bhattravaru.

  21. ಅನಿಕೇತನ ಸುನಿಲ್

    ಅಶ್ವಥ್ ಎಂದರೆ,
    ಬರಿ ವ್ಯಕ್ತಿಯಲ್ಲ…ಅದು ಶಕ್ತಿ,
    ಬರೀ ಹಾಡಲ್ಲ ಅದು ಪವಾಡ,
    ಬರೀ ಸಂಗೀತವಲ್ಲ ಅದು ಭಾವದೀಪ್ತಿ,
    ಬರೀ ಕಾವ್ಯ ಗಾಯನವಲ್ಲ ಅದು ಸಾಹಿತ್ಯ ವಾಹಿನಿ.
    ನಿಮ್ಮ ಜೀವಂತಿಕೆ ಎಂದೆ೦ದಿಗೂ ಜೀವಂತ ಅಶ್ವಥ್ಜೀ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading