ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರು ಕಾರಂತ..



ಅಂತೂ ಇಂತೂ ಸರಿ ಹೆಸರು ಬಂತು. ಈ ಬಾರಿಯ ಸ್ಪರ್ಧೆ ಸಿಕ್ಕಾಪಟ್ಟೆ ಚಾಲೆಂಜ್ ಒಡ್ಡಿತ್ತು. ಚಿತ್ರ ಕೆ ವಿ ಸುಬ್ಬಣ್ಣ, ಯಶವಂತ ಚಿತ್ತಾಲ, ಎ ಕೆ ರಾಮಾನುಜನ್, ಸಂಜಯ್ ಗಾಂಧಿ, ಶಾಂತವೇರಿ ಗೋಪಾಲ ಗೌಡ, ಪಿ ಲಂಕೇಶ್, ನಾ ಡಿಸೋಜಾ ಅವರದ್ದು ಅನ್ನುವ ಉತ್ತರ ಬಂತು.
ಈ ಪ್ರಶ್ನೆಯನ್ನು ಎರಡನೇ ಸುತ್ತಿನಲ್ಲಿ ಬಿಟ್ಟಾಗ ಮೊದಲು ಸರಿಯಾಗಿ ಊಹಿಸಿದವರು ಚೆನ್ನೈ ನ ರಂಗನಾಥ ಮರಕಿಣಿ.
ಎಸ್  ಇಲ್ಲಿರುವವರು ರಂಗದ ಹಿರಿಮೆ ಬಿ ವಿ ಕಾರಂತ ಅವರು
ಸರಿ ಉತ್ತರ ಕಳುಹಿಸಿದ ಇತರರು: ವರ್ಸಾ ಸಾಗರ್, ಪೂರ್ಣಿಮಾ, ಭರತ್ ರಾಜ್ ಎಲ್ಲರಿಗೂ ಅಭಿನಂದನೆಗಳು. ಈ ಕ್ವಿಜ್ ಕ್ಲಿಷ್ಠ ವಾಗಿದ್ದ ಕಾರಣ ಸರಿ ಉತ್ತರ ನೀಡಿದ ರಂಗನಾಥ ಮರಕಿಣಿ ಅವರಿಗೆ ‘ಅವಧಿ’ ಬಹುಮಾನವನ್ನು ನೀಡಲಿದೆ.

‍ಲೇಖಕರು avadhi

17 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

18 Comments

  1. ಜಯದೇವ

    ಸಂಜಯ್ ಗಾಂಧಿ !!! ಹ್ಹ ಹ್ಹ ಹ್ಹ ಗೊತ್ತಿಲ್ಲ ಸಾರ್.

  2. HVV

    ಸಂಜಯ ಗಾಂಧಿ

  3. Raghavendra Mahabaleshwara

    ಸಂಜಯ್ ಗಾಂಧಿ ಅಲ್ಲ ಅಲ್ಲವೇ?

  4. RJ

    sanjay gandhi?

  5. prakash hegde

    Yashavanth chittala…..

  6. shreenidhids

    k v subbanna

  7. D P Satish

    K V Subbanna

  8. Prashant

    A K Ramanujan

  9. Santhosh Ananthapura

    K V Subbanna

  10. prasanna kumar

    shantaveri gopalagowda

  11. kamaroopi

    nA. disouza

  12. ranganatha marakini

    BV Karanth. I have the same copy in my album!!

  13. varsa sagar

    bv karanth

  14. Poornima

    BV Karanth

  15. hema

    shantinatha desai

  16. prakash hegde

    ಶಿವಸೇನಾ ಮುಖ್ಯಸ್ಥ.. ” ಠಾಕ್ರೆ”,,!!!!!!!!!!??hhaa..hhaa!

  17. bharath raj

    B.V. Kaaranth irbeku…..

  18. abhayaftii

    Lankesh.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading