
ಯಾರಿವರು ? ಅಂತ ಕೇಳಿದ್ದಕ್ಕೆ ಥರಾವರಿ ಉತ್ತರಗಳು ಬಂದಿವೆ. ಇವರು ಪ್ರಸನ್ನ

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಇದು ನಮ್ಮ ನಾಟಕದ ಪ್ರಸನ್ನ!
a r Mitra
ಪ್ರಸನ್ನ ವದನ…
ranga harikaara Prasanna
Prasanna?
GOPALA KRISHNA ADIGA
Prasanna sir
Back cover page photo of yanthragalnnu kalachona banne
ತದ್ರೂಪಿ ಪ್ರಸನ್ನರ ಅರೆವದನ
🙂
vasanth is 100% right
malathi S
ಆ ಬೊಕ್ಕತಲೆ, ಹೊಳೆ ಹೊಳೆಯುವ ಕಣ್ಣುಗಳು. ಖಂಡಿತಾ ಈ ಚಿತ್ರ ರಂಗಕರ್ಮಿ ಪ್ರಸನ್ನ ಅವರದ್ದೇ!
-ಡಿಎಸ್ಸಾರ್