ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಡಿಯೂರಪ್ಪನವರೇ..ನೀವು ಪೆಡಿಕ್ಯೂರ್ ಮ್ಯಾನಿಕ್ಯೂರ್ ಮಾಡಿಸಿ ಕೊಳ್ಳುವುದಿಲ್ವ?

ಸುವರ್ಣ ವಾಹಿನಿಯರು ಆಕೆಗೆ ಸಂದರ್ಶಕಿಯ ಮ್ಯಾನೆಜ್ ಮೆಂಟ್ ಕೊಟ್ಟಿದ್ದರು.. ಆಕೆ ಮುಖ್ಯಮ೦ತ್ರಿ ಯಡಿಯೂರಪ್ಪನವರಿಗೆ ರಪ್ಪ ರಪ್ಪ ! ಎಂದು ಪ್ರಶ್ನೆಗಳನ್ನು ಕೇಳಿ ಬಿಸಾಡಿದ್ರು. ನೀವು ಪೆಡಿಕ್ಯೂರ್ ಮ್ಯಾನಿಕ್ಯೂರ್ ಮಾಡಿಸಿ ಕೊಳ್ಳುವುದಿಲ್ವ ಎನ್ನುವ ವಿಷಯವನ್ನು ಗಂಭೀರವಾಗಿ ಕೇಳಿದ್ರು. ನಾವು ಅಷ್ಟೆ ಘಂಭೀರವಾಗಿ ವೀಕ್ಷಿಸಿದ್ವಿ 🙂 ಸದ್ಯ ವೀಕ್ಷಕರ ಪುಣ್ಯ.. ಆಕೆ ಅಮಾಯಕವಾಗಿ ನೀವು ನಿಮ್ಮ ತಲೆಗೆ ಯಾವ ಪಾರ್ಲರ್ ನಲ್ಲಿ ವೈಟ್ ಹೇರ್ ಕಲರಿಂಗ್ ಮಾಡಿಸಿ ಕೊಳ್ತೀರಿ ಎಂದು ಕೇಳಲಿಲ್ಲ 🙂 ಜೆ. ಎಚ್ . ಪಟೇಲ್ ಆಗಿದ್ರೆ ಕಲರ್ಫುಲ್ಲಾಗಿ ಉತ್ತರ ಕೊಟ್ಟಿರ್ತಾ ಇದ್ರು. ಛೇ ರಮ್ ..ಯಾ.. ಯು ಮಿಸ್ಡ್ ಇಟ್ :-). ಕಿರುತೆರೆಯ ಬುದ್ಧಿವಂತ ನಿರ್ದೇಶಕರ ಪಟ್ಟಿಗೆ ಸೇರಿದ ಟಿ. ಎನ್. ಸೀತಾರಾಂ ಅವರು ತಮ್ಮ ಇಂತಹ ಊಟಿ ಬ್ಯೂಟಿಯನ್ನು ಸಿನಿಮಾದಲ್ಲಿ ಹೀರೋಯಿನ್ ಆಗಿ ಆಯ್ಕೆ ಮಾಡಿಕೊಂಡಿದ್ದು ಆಕೆ ಇಂಗ್ಲೀಷ್ ಪುಸ್ತಕಗಳನ್ನು ಓದ್ತಾರೆ ಎನ್ನುವ ವಿಷಯದ ಆಧಾರದ ಮೇಲಂತೆ, ಹಾಗಂತ ಅವರೇ ಹೇಳಿಕೊಂಡಿದ್ದರಪ್ಪ ! 🙂 ವೆಲ್ ಹೀಗೂ ಉಂಟೂ ! ಜಿ ವಿ ಜಯಶ್ರೀ ಕಿಕ್ಕಿಂಗ್ ಕಾಲಂ ಗೆ ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

9 July, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

4 Comments

  1. Nagendra Shah

    ಮಿ|| T. N. ಸೀತಾರಾಂ ರವರು ಅದೊಂದೆ ಕಾರಣಕ್ಕೆ ಹಾಕ್ಕೊಂಡಿರಲ್ಲ. ಮೊದಲು ಅವರು ತುಂಬ ಒಳ್ಳೆಯವ್ರು ಅನ್ನಿಸಿರತ್ತೆ. ಆಮೇ;ಲೆ ತಿಕ್ಕಲು ಅಂತ ಗೊತ್ತಾದಾಗ…

    • ಗಾಣಧಾಳು ಶ್ರೀಕಂಠ

      ನಾಗೇಂದ್ರ ಷಾ ಮಾತು ನಿಜವಿರಬಹುದು !

  2. ಗುಡ್ಡಪ್ಪ

    ಜಯಶ್ರೀ, ಸ್ಮೈಲಿ ( :-)) ಗಳಿರದಿದ್ದರೂ ನಿಮ್ಮ ಬರಹದ ಅಂದವೇನು ಕಮ್ಮಿಯಾಕ್ತಾ ಇರಲಿಲ್ಲ.. 🙂

    • avadhi

      we like smileys

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading