ಗಾಂಧಿ
ಕು.ಸ. ಮಧು ಸೂದನ್ ನಾಯರ್

ವೃತ್ತಿಯಲಿ
ವಕೀಲನಾಗಿ
ಪ್ರವೃತ್ತಿಯಲಿ
ನೇಕಾರನಾಗಿ
ಬದುಕಿದ
ಮೋಹನ ದಾಸ
ಎಂಬ ಮನುಷ್ಯ
ಬಿಟ್ಟು ಹೋದ ಚರಕಗಳು
ಸ್ತಬ್ಥವಾಗಿವೆ!
ನೂಲಬೇಕಾದ ಕೈಗಳಲಿ
ಕೆಲವು
ಕಂಪ್ಯೂಟರಿನ ಕೀ ಬೋರ್ಡಿ ನಲಿ ಕಳೆದು ಹೋಗಿವೆ
ಇನ್ನು ಕೆಲವು
ಕೋವಿ ಹಿಡಿದು ಕಾಡು ಸೇರುತಿವೆ!

ವೃತ್ತಿಯಲಿ
ವಕೀಲನಾಗಿ
ಪ್ರವೃತ್ತಿಯಲಿ
ನೇಕಾರನಾಗಿ
ಬದುಕಿದ
ಮೋಹನ ದಾಸ
ಎಂಬ ಮನುಷ್ಯ
ಬಿಟ್ಟು ಹೋದ ಚರಕಗಳು
ಸ್ತಬ್ಥವಾಗಿವೆ!
ನೂಲಬೇಕಾದ ಕೈಗಳಲಿ
ಕೆಲವು
ಕಂಪ್ಯೂಟರಿನ ಕೀ ಬೋರ್ಡಿ ನಲಿ ಕಳೆದು ಹೋಗಿವೆ
ಇನ್ನು ಕೆಲವು
ಕೋವಿ ಹಿಡಿದು ಕಾಡು ಸೇರುತಿವೆ!
Good. Innu kelavu vishayagalondige kavitheyannu higgisabahudu:-)