ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






mysooru parisara nimmanna kavi anta gurutisadidre enu saar!..GURUTISALI,BIDALI.,NEEVENO ADE TAANE..Nim ede haadna mundvarsi, hrudaya iravru adrindale kelskotaare,..,doddavru tale inda odkotare..aste..!
venu,mysore
ಮೋಗಳ್ಳಿಯವರಿಗೆ ‘ಕವಿ’ ಅಂಥ ಗುರ್ತಿಸಿ ಪ್ರಶಸ್ತಿ ನೀಡಿರುವುದು ನನಗೆ ಒಂದು ರೀತಿ ಖುಷಿ ಹಾಗೆ ವಿಶೇಷ ಕೂಡ.
ಹಳ್ಳಿ ಪರಿಸರದ , ತೀರ ಕೆಳಜಾತಿ ಎನಿಸಿಕೊಂಡವರ ಬದುಕಿನೆ ಅಂಶಗಳನ್ನು ಒಳಗೊಂಡಿರುವ ಅವರ ಕೆಲವು ಕಥೆಗಳನ್ನು ಎಂದೋ ಓದಿದ್ದ ನನಗೆ ಈಗ ಅವರ ಕವಿ ಅನಿಸಿದ್ದು ಖುಷಿಯೆ!
thanks a lot for your lovabal concern.you boath are my invisiabal well wishers,i keep your words in my deep roots. i love poerty as my own sky;it has no end and no beginig, but the love for the eternality is onely the truth.mogalli