[fbvideo link=”https://www.facebook.com/RjKshitij/videos/10152939208779913/” width=”500″ height=”400″ onlyvideo=”1″]
ಮನೇಲಿ ತರಕಾರಿ ಇಲ್ಲ, ನಲ್ಲಿ ರಿಪೇರಿ ಮಾಡಕ್ಕೆ ಬನ್ನಿ ಅಂದ್ರೆ ಬರಲ್ಲ..
ಹೀಗೆ ನೂರೆಂಟು ಸಮಸ್ಯೆ
ಅದೇ ರಾಗ ಅದೇ ಹಾಡು ಆಲ್ವಾ
ಇಲ್ಲಿ ನೋಡಿ
ಅದನ್ನೆಲ್ಲಾ ರಾಗ ಹಾಕಿ ಹಾಡಿಬಿಟ್ಟಿದ್ದಾರೆ
ಎಂಜಾಯ್ ಮಾಡಿ..





ಎಲ್ಲವೂ ಸರಿಯಿದ್ದರೆ ಇಂತಹ ಸುಪರ್ ಸಾಂಗ್ ಹೊಮ್ಮುತ್ತಿತ್ತೇ? ಕೇಳಲು ತುಂಬ ಮಜವೆನಿಸಿತು.
ಇವೊತ್ತೇ ಈ ಹಾಡನ್ನು ಎರಡನೆಯ ಸಲ ಕೇಳಿ ಎಂಜಾಯ್ ಮಾಡಿದೆ. ರಾಷ್ಟ್ರಮಟ್ಟದಲ್ಲೂ ಪ್ರಸಾರವಾಗುವಂತಹ ಲಘು ಕವಿತೆ, ಮನಸ್ಸೂ ಹಗುರವಾಗುತ್ತೆ ಇದನ್ನು ಕೇಳಿದರೆ.