ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮಾರ್ಗ' ಇಲ್ಲದ ಕಾಲದಲ್ಲಿ Must watch..

k s parameshvar

ಕೆ ಎಸ್ ಪರಮೇಶ್ವರ್ 

ರಂಗಭೂಮಿ ಹಾಗೂ ಕಿರುಚಿತ್ರದ ಆಸಕ್ತಿಯಿಂದಾಗಿ ಐ ಟಿ ಕ್ಷೇತ್ರದಿಂದ ಹೊರಗೆ ಜಿಗಿದವರು. ‘ಅವಧಿ’ಯಲ್ಲಿ ಇವರು ಬರೆದ ‘ತೇಜಸ್ವಿಯನ್ನು ಹುಡುಕುತ್ತಾ..’ ಮಾಲಿಕೆ ಸಾಕಷ್ಟು ಜನರಲ್ಲಿ ಇದ್ದ ತೇಜಸ್ವಿ ಕುತೂಹಲವನ್ನು ದುಪ್ಪಟ್ಟುಗೊಳಿಸಿತು. ತೇಜಸ್ವಿಯವರ ಬಗ್ಗೆ ಅವರು ನಿರ್ದೇಶಿಸಿದ್ದ ಚಿತ್ರದ ಅನುಭವ ಮಾಲಿಕೆ ಅದು. ಈಗ ಕಲಬುರ್ಗಿ ಅವರ ಹತ್ಯೆಯ ಜಾಡು ಹಿಡಿದು ಹೊರಟಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.

film

ಇಲ್ಲಿರುವ ವಿಡಿಯೋ ಪ್ಲೇ ಆಗದಿದ್ದಲ್ಲಿ, ನಿಮ್ಮ ಬ್ರೌಸರ್ ಅನ್ನು ರಿಫ್ರೆಶ್ ಮಾಡಿ

‍ಲೇಖಕರು Avadhi

10 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading