…..ಮಾತಾಡೆ ದಾರಿಯ ಕಾಣೆನು..
ತು೦ತುರು ಹನಿಗಳು ನಿತ್ಯ ಇಷ್ಟು ಹೊತ್ತಿಗೆ ಕೆಟ್ಟದಾಗಿ ಕೂಗುತ್ತಿದ್ದ ತರಕಾರಿ ಗಾಡಿಯವನೂ ಬಂದಂತಿಲ್ಲ ಇಂದು. ಹೋದ ಕರೆಂಟಿನದೂ ಪತ್ತೆಯಿಲ್ಲ ಫ್ಯಾನಾದರೂ ಸದ್ದು ಮಾಡುತ್ತಿತ್ತು ಪಕ್ಕದ ಫ್ಲಾಟಿನ ಮಗು ಇನ್ನೂ ಸ್ಕೂಲಿಂದ ಬಂದಿಲ್ಲ. ಪೇಪರ್ ವೇಯ್ಟಾದರೂ ಬೀಳಬಹುದಿತ್ತು ನೆಲಕ್ಕೆ ಅಥವ ಕೇಬಲಿನ ಹುಡುಗ ಬರಬಹುದಿತ್ತು ಅಗೋ, ಅಲ್ಲಿ ಮೆಟ್ಟಿಲ ಸದ್ದು ಕೇಳುತ್ತಿದೆ ಬಡಿಯುತ್ತಾರೆ ಈಗ ಯಾರೋ ಬಾಗಿಲು ಅನ್ನುವಾಗಲೇ ಶಬ್ದ ನಿಂತು ಹೋ ಗಿ ದೆ. ಹೋಗಲಿ, ನಾನೇ ಆರಂಭಿಸುತ್ತೇನೆ ಮಾತು. ಸುಮ್ಮನಿರುವುದಕ್ಕಿಂತ ಸೋಲುವುದು ವಾಸಿ.]]>
ನಿಮಗೆ ಇವೂ ಇಷ್ಟವಾಗಬಹುದು…







ಈ ಕವಿತೆ ಚೆನ್ನಾಗಿದೆ. ಮೌನಗಳನ್ನು ಮಾತಿಗಿಳಿಸಿದ ಕ್ಷಣಗಳು ಖುಷಿ ಆದವು.
ನಾನೇ ಆರಂಭಿಸುತ್ತೇನೆ
ಮಾತು.
ಸುಮ್ಮನಿರುವುದಕ್ಕಿಂತ
ಸೋಲುವುದು ವಾಸಿ. excellent.ommomme soluvudarallu sukhavide allave haagagiye hindinavaru helutidda maatu manusya sotu gellabekante some times silence speaks more than words nimma baraha nanage kushikodtu abinandanegalu
d.ravi varma hosapete